Karnataka Times
Trending Stories, Viral News, Gossips & Everything in Kannada

Honda Activa: ಎಷ್ಟೇ ವರ್ಷದ ಹಳೆಯ ಆಕ್ಟಿವಾ ಸ್ಕೂಟರ್ ಇದ್ದವರಿಗೆ ಸಿಹಿಸುದ್ದಿ ! RTO ಘೋಷಣೆ.

advertisement

Honda Activa ಸ್ಕೂಟರ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸ್ಕೂಟರ್ಗಳನ್ನು ಖರೀದಿ ಮಾಡುವವರಿಗೆ ಹೋಂಡಾ ಆಕ್ಟಿವಾ ಅನ್ನೋದು ಪ್ರಮುಖ ಹಾಗೂ ಪ್ರಥಮ ಆಯ್ಕೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನು ಇದರ ಎಲೆಕ್ಟ್ರಿಕ್ ವರ್ಷನ್ ಬರಬೇಕು ಅನ್ನೋದನ್ನ ಕಾಯುತ್ತಿರುವ ಅಂತಹ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಇದನ್ನು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಆಗಿ ಮಾರ್ಪಡಿಸುವಂತಹ Electric Conversion kit ಅನ್ನು ಪರಿಚಯಿಸಲಾಗಿದೆ. ಇದು ರೆಗ್ಯುಲರ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಸ್ಕೂಟರ್ ರೂಪದಲ್ಲಿ ಪರಿವರ್ತನೆ ಮಾಡುತ್ತದೆ.

Electric Conversion Kit:

ಅತ್ಯಂತ ಕಡಿಮೆ ಖರ್ಚಿನಲ್ಲಿ ಓಡಿಸಬಹುದಾದ ಸ್ಕೂಟರ್ ಗಳಲ್ಲಿ ಕೂಡ ಇವತ್ತು ಪೆಟ್ರೋಲ್ ಬೆಲೆ ಏರಿಕೆ ಕಾರಣದಿಂದಾಗಿ ಸ್ಕೂಟರ್ ಮಾಲೀಕರು ವಾಹನವನ್ನು ಓಡಿಸಬೇಕೋ ಬೇಡವೋ ಅನ್ನೋದನ್ನ ಯೋಚನೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತಿರುವ ಬೆನ್ನಲ್ಲಿ Electric Conversion ಕಿಟ್ ಅನ್ನು ಬಳಸಿಕೊಳ್ಳುವುದರ ಮೂಲಕ ನಿಮ್ಮ ರೆಗುಲರ್ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರ್ ಅನ್ನಾಗಿ ಬದಲಾವಣೆ ಮಾಡಬಹುದಾಗಿದೆ.

 

Image Source: gogoa1

ಇನ್ನು ಸ್ಕೂಟರ್ಗಳಲ್ಲಿ ಪ್ರತಿ ತಿಂಗಳು ಲಕ್ಷಾಂತರ ಯೂನಿಟ್ ಗಳನ್ನು ಮಾರಾಟ ಮಾಡುವಂತಹ ಹೋಂಡಾ ಆಕ್ಟಿವಾ ಸ್ಕೂಟರ್ ಅತ್ಯಂತ ಜನಪ್ರಿಯ ಸ್ಕೂಟರ್ ಆಗಿದ್ದು ಇದನ್ನು ಕೂಡ ಹೇಳುತ್ತಿರುವಂತಹ ಪೆಟ್ರೋಲ್ ಬೆಲೆಯಿಂದ ತಪ್ಪಿಸಿಕೊಳ್ಳಲು Electric Conversion ಕಿಟ್ ಮೂಲಕ ನಿಮ್ಮ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಆಗಿ ಮಾಡಬಹುದಾಗಿದೆ.

Honda Activa Electric Conversion Kit:

advertisement

ಸಂಸ್ಥೆಯಿಂದ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಇದು ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಎರಡು ವಿಧಗಳಲ್ಲಿ ಸಿಗುತ್ತದೆ. ಇವತ್ತಿನ ಈ ಲೇಖನದಲ್ಲಿ ನಾವು ಮಾತನಾಡುವುದಕ್ಕೆ ಹೊರಟಿರೋದು ಹೈಬ್ರಿಡ್ ಎಲೆಕ್ಟ್ರಿಕ್ ಕಿಟ್ ಬಗ್ಗೆ. ಇದರ ಬೆಲೆ ಒಟ್ಟಾಗಿ 23,000 ರೂಪಾಯಿ ಆಗುತ್ತದೆ.

 

Image Source: proaoriente.com

 

ವಿಶೇಷ ಎನ್ನುವ ರೀತಿಯಲ್ಲಿ ಹಳೆಯ ಹೋಂಡಾ ಆಕ್ಟಿವ ಸ್ಕೂಟರ್ ಗಳಲ್ಲಿ ಕೂಡ ಇದನ್ನು ಅಳವಡಿಸಬಹುದಾಗಿದೆ. GoGoA1 ಕಿಟ್ ನಲ್ಲಿ 60V 1200w ಸಾಮರ್ಥ್ಯದ ಬಿ ಎಲ್ ಡಿ ಸಿ ಮೋಟಾರ್ ಅನ್ನು ನೀಡಲಾಗಿದೆ. ಇದನ್ನು ಹೋಂಡಾ (Honda Activa)  ಆಕ್ಟಿವ ಸ್ಕೂಟರ್  ನ ಹಳೆಯ ಮಾಡೆಲ್ ನಲ್ಲಿ ಮಾತ್ರ ಉಪಯೋಗಿಸಲು ಸಾಧ್ಯ. ಹೊಸದಾಗಿರುವ ಆಕ್ಟಿವಾ 6g ನಲ್ಲಿ ಇದನ್ನು ಉಪಯೋಗಿಸಲು ಸಾಧ್ಯವಿಲ್ಲ.

ಬೆಲೆಗೆ ಅನುಸಾರವಾಗಿ ರೇಂಜ್:

  • 26 ರಿಂದ 25 ಸಾವಿರ ರೂಪಾಯಿಗಳಿಗೆ 60 ಕಿಲೋಮೀಟರ್ ರೇಂಜ್ ನೀಡುತ್ತದೆ.
  • 30 ರಿಂದ 35,000ಗಳ ಬೆಲೆಗೆ 95 ಕಿಲೋಮೀಟರ್ಗಳ ರೇಂಜ್ ನೀಡುತ್ತದೆ.
  • 35 ರಿಂದ 40 ಸಾವಿರ ರೂಪಾಯಿಗಳ ಬೆಲೆಗೆ 100 ಕಿಲೋಮೀಟರ್ಗಳ ರೇಂಜ್ ನೀಡುತ್ತದೆ.

ಬ್ಯಾಟರಿಯ ಬೆಲೆ ಹಾಗೂ ಅದರ ರೇಂಜ್ ಸ್ಥಳದಿಂದ ಸ್ಥಳಕ್ಕೆ ಬೇರೆ ಆಗಿರುತ್ತದೆ. ಯಾವ ರೀತಿಯಲ್ಲಿ ಇದನ್ನು ಇನ್ಸ್ಟಾಲ್ ಮಾಡಬೇಕು ಅನ್ನೋದನ್ನ ವಿಡಿಯೋ ಕಾಲ್ ಮೂಲಕ ನಿಮಗೆ ಹೇಳಿಕೊಡಲಾಗುತ್ತದೆ. RTO ನಿಂದ ಅನುಮತಿಯನ್ನು ಪಡೆದುಕೊಂಡೆ ಈ ಪ್ರಕ್ರಿಯೆಯನ್ನು ಮಾಡುತ್ತಿರುವುದರಿಂದ ಯಾವುದೇ ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾದ ಅಗತ್ಯ ಇಲ್ಲ ಹಾಗೂ ಯಾವುದೇ ರೀತಿಯ ಕಾನೂನು ಸಮಸ್ಯೆಗಳು ಕೂಡ ಇರೋದಿಲ್ಲ ಅನ್ನುವುದಾಗಿ ಸಂಸ್ಥೆ ಹೇಳಿದೆ.

advertisement

Leave A Reply

Your email address will not be published.