Karnataka Times
Trending Stories, Viral News, Gossips & Everything in Kannada

Electric Scooter: 200Km ಮೈಲೇಜ್ ನೀಡುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರದಲ್ಲೇ ಮಾರುಕಟ್ಟೆಗೆ! ಬೆಲೆ ಕೇಳಿ ವ್ಯವಹಾರಸ್ಥರು ಖುಷ್

advertisement

ನಮ್ಮ ಭಾರತ ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಗಳ ಬೇಡಿಕೆ ಎನ್ನುವುದು ಗ್ರಾಹಕರಲ್ಲಿ ಗಣನೀಯವಾಗಿ ದ್ವಿಗುಣ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕಾಗಿ ಭಾರತ ದೇಶದಲ್ಲಿ ಸಾಕಷ್ಟು ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳು ಗ್ರಾಹಕರ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಹೊಸ ಹೊಸ Electric Scooter ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿವೆ. ಒಂದು ವೇಳೆ ನೀವು ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವಂತಹ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಬೇಕು ಎನ್ನುವಂತಹ ಗೊಂದಲದಲ್ಲಿ ಇದ್ರೆ ಖಂಡಿತವಾಗಿ ಈ ಲೇಖನವನ್ನು ನೀವು ಸಂಪೂರ್ಣವಾಗಿ ಕೊನೆವರೆಗೂ ಓದಲೇಬೇಕು.

Komaki Electric Scooter:

ಇವತ್ತಿನ ಲೇಖನದಲ್ಲಿ ನಾವು ನಿಮಗೆ 200 ಕಿಲೋಮೀಟರ್ಗಳ ವರೆಗೆ ರೇಂಜ್ ನೀಡುವಂತಹ ಹಾಗೂ 80 ಕಿಲೋಮೀಟರ್ಗಳ ಟಾಪ್ ಸ್ಪೀಡ್ ನಲ್ಲಿ ಚಲಿಸುವಂತಹ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳಲು ಹೊರಟಿದ್ದೇವೆ. ಹೌದು ನಾವ್ ಮಾತಾಡ್ತಿರೋದು Komaki Venice Sport Electric Scooter ಬಗ್ಗೆ. ಇದೊಂದು ಸ್ಟಾರ್ಟ್ ಅಪ್ ಕಂಪನಿಯಿಂದ ಲಾಂಚ್ ಆಗಿರುವಂತಹ ಎಲೆಕ್ಟ್ರಿಕ್ ಸ್ಕೂಟರ್. ಇದರಲ್ಲಿ ಇರುವಂತಹ ಪವರ್ಫುಲ್ ಲಿಥಿಯಂ ಅಯಾನ್ ಬ್ಯಾಟರಿಯ ಮೂಲಕ ಇದು 200 km ಗಳ ರೇಂಜ್ ನೀಡುತ್ತದೆ ಹಾಗೂ 80 ಕಿಲೋಮೀಟರ್ಗಳ ಟಾಪ್ ಸ್ಪೀಡ್ ನಲ್ಲಿ ಕೂಡ ಇದನ್ನು ಓಡಿಸಬಹುದಾಗಿದೆ. ಇನ್ನು ಇದನ್ನು ಫುಲ್ ಚಾರ್ಜ್ ಮಾಡೋದಕ್ಕೆ ನಾಲ್ಕರಿಂದ ಐದು ಗಂಟೆಗಳ ಕಾಲ ಚಾರ್ಜ್ ಮಾಡಬೇಕಾಗಿರುತ್ತದೆ.

Komaki Venice Sport Electric Scooter Details:

 

advertisement

Image Source: The Automotive India

 

ಕಂಪನಿ ಈ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ನಲ್ಲಿ 300 ವ್ಯಾಟ್ BLDC ಮೋಟಾರ್ ಅನ್ನು ಅಳವಡಿಸಿದೆ. ಇದರ ಕಾರಣದಿಂದಾಗಿ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀವು 80 ಕಿಲೋಮೀಟರ್ಗಳ ಟಾಪ್ ಸ್ಪೀಡ್ ನಲ್ಲಿ ಸ್ಕೂಟರ್ ಅನ್ನು ಚಲಾಯಿಸಬಹುದಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನಿಮಗೆ ಟಿ ಎಫ್ ಟಿ ಸ್ಕ್ರೀನ್ ಡ್ಯಾಶ್ ಬೋರ್ಡ್, ಯುಎಸ್ಬಿ ಚಾರ್ಜಿಂಗ್ ಕೋರ್ಟ್, ಟರ್ಬೊ ಮೋಡ್ ಹಾಗೂ ರಿವರ್ಸ್ ಮೋಡ್, ಮೂರು ರೈಡಿಂಗ್ ಮೋಡ್ಸ್, ಅಲರ್ಟ್ ಅಲ್ಟ್ರಾ ವೈಡ್ ಫುಲ್ ಎಲ್ಇಡಿ ಲೈಟಿಂಗ್ ಸಿಸ್ಟಮ್, ಸೂಪರ್ ಸ್ಟ್ರಾಂಗ್ ಸ್ಟೀಲ್ ಫ್ರೇಮ್, ಸುಪಿರಿಯರ್ ಸಸ್ಪೆನ್ಷನ್ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿಯನ್ನು ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಕಾಣಬಹುದಾಗಿದೆ.

Komaki Venice Sport Electric Scooter Price:

 

Image Source: Komaki

 

ಇಷ್ಟೊಂದು ಉತ್ತಮ ಬ್ಯಾಟರಿ ಹಾಗೂ ಪವರ್ಫುಲ್ ಮೋಟರ್ ಅನ್ನು ಅಳವಡಿಸಿದ ನಂತರವೂ ಕೂಡ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ದುಬಾರಿ ಮಾರುಕಟ್ಟೆಗೆ ಇಳಿಸಿಲ್ಲ. ಭಾರತದ ಮಾರುಕಟ್ಟೆಯಲ್ಲಿ ಕಂಪನಿ ಈ ಸ್ಕೂಟರ್ ಅನ್ನು 1,49,757 ರೂಪಾಯಿಗಳ ಬೆಲೆ ಮಾರಾಟಕ್ಕೆ ಇಳಿಸಿದೆ. ಇದು ಭಾರತದ ಮಾರುಕಟ್ಟೆಯಲ್ಲಿ ಇದರ ಎಕ್ಸ್ ಶೋರೂಮ್ ಬೆಲೆಯಾಗಿದ್ದು ಬೆಳೆಗೆ ತಕ್ಕಂತೆ ಎಲ್ಲಾ ಫೀಚರ್ ಗಳನ್ನು ಕೂಡ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಳವಡಿಸಿದೆ

advertisement

Leave A Reply

Your email address will not be published.