Karnataka Times
Trending Stories, Viral News, Gossips & Everything in Kannada

Ration Card: ರೇಷನ್ ಕಾರ್ಡ್ ನ ಹೊಸ ಲಿಸ್ಟ್ ಜಾರಿ! ಇಂತಹವರಿಗೆ ಮಾತ್ರ ಸಿಗುತ್ತೆ ಉಚಿತ ರೇಷನ್ ಕೂಡಲೇ ಚೆಕ್ ಮಾಡಿ

advertisement

ಈಗಾಗಲೇ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ಪಡೆದುಕೊಂಡಿರುವವರು ಹಾಗೂ ಈಗಾಗಲೇ ರೇಷನ್ ಕಾರ್ಡ್ (Ration Card) ಅನ್ನು ಹೊಂದಿದ್ದು ರೇಷನ್ ಅನ್ನು ಪಡೆದುಕೊಳ್ಳುತ್ತಿರುವವರು ಈ ಬಾರಿಯ ರೇಷನ್ ಯಾರಿಗೆ ಸಿಗುತ್ತದೆ ಎನ್ನುವಂತಹ ಲಿಸ್ಟಿನ ಬಗ್ಗೆ ಸ್ವಲ್ಪ ಮಟ್ಟಿಗೆ ಗಮನವಹಿಸಬೇಕಾಗಿರುತ್ತದೆ. ಯಾಕೆಂದ್ರೆ ಅನರ್ಹರಾಗಿರುವ ರೇಷನ್ ಕಾರ್ಡ್ ಹೊಂದಿರುವಂತಹ ವ್ಯಕ್ತಿಗಳಿಗೆ ಉಚಿತ ರೇಷನ್ ಅನ್ನು ನೀಡುವುದಿಲ್ಲ.

ಈ ನಿಯಮವನ್ನು ಈಗಾಗಲೇ ಜಾರಿಗೆ ತರಲಾಗಿದೆ. ಒಂದು ವೇಳೆ ನಿಮ್ಮ ಹೆಸರು ಈ ಲಿಸ್ಟಿನಲ್ಲಿ ಇದ್ದರೆ ನೀವು ಚೆಕ್ ಮಾಡಿಕೊಳ್ಳಬೇಕಾಗಿರುತ್ತದೆ. ಒಂದು ವೇಳೆ ಏಪ್ರಿಲ್ ತಿಂಗಳ ರೇಷನ್ ನಿಮಗೆ ಸಿಕ್ತಾ ಇದೆಯಾ ಇಲ್ವಾ ಅನ್ನೋದನ್ನ ಚೆಕ್ ಮಾಡೋದು ತಿಳಿಲಿಲ್ಲ ಅಂದ್ರೆ ಇವತ್ತಿನ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಏಪ್ರಿಲ್ ತಿಂಗಳ ರೇಷನ್ ಕಾರ್ಡ್ ಲಿಸ್ಟ್:

 

Image Source: Daijiworld

 

advertisement

ನೀವು ಏಪ್ರಿಲ್ ತಿಂಗಳಲ್ಲಿ ಯಾರಿಗೆಲ್ಲ ಉಚಿತ ರೇಶನ್ (Free Ration) ಸಿಗುತ್ತೋ ಅವರೆಲ್ಲರೂ ಸರ್ಕಾರದ ನಾಗರಿಕ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ. ರೇಷನ್ ಕಾರ್ಡ್ (Ration Card) ಇಲ್ಲದೆ ಹೋದಲ್ಲಿ ನಿಮಗೆ ಈ ತಿಂಗಳಲ್ಲಿ ಉಚಿತ ರೇಷನ್ ಅನ್ನು ನೀಡುವುದಿಲ್ಲ ಅನ್ನುವುದಾಗಿ ಅರ್ಥವಾಗಿರುತ್ತದೆ.

ನಿಜಕ್ಕೂ ಯಾರಿಗೆ ಅವಶ್ಯಕತೆ ಇರುತ್ತದೆಯೋ ಹಾಗೂ ಯಾರು ನಿಜವಾದ ಅರ್ಹತೆಯನ್ನು ಹೊಂದಿರುತ್ತಾರೋ ಅವರಿಗೆ ಮಾತ್ರ ಉಚಿತ ರೇಷನ್ (Free Ration) ಅನ್ನು ನೀಡುವ ನಿಟ್ಟಿನಲ್ಲಿ ಕೆಲವು ರೇಷನ್ ಕಾರ್ಡ್ ಹೊಂದಿರುವಂತಹ ನಾಗರಿಕರ ಹೆಸರನ್ನು ಲಿಸ್ಟಿನಿಂದ ತೆಗೆದುಹಾಕಲಾಗಿರುತ್ತದೆ.

 

Image Source: Hindustan Times

 

ಏಪ್ರಿಲ್ ರೇಷನ್ ಕಾರ್ಡ್ ಲಿಸ್ಟಿನಲ್ಲಿ ಹೆಸರನ್ನು ಚೆಕ್ ಮಾಡುವುದು ಹೇಗೆ?

  • ಏಪ್ರಿಲ್ ತಿಂಗಳ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಅನ್ನೋದನ್ನ ನೀವು ಪ್ರಮುಖವಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಹೋಗಬೇಕಾಗಿರುತ್ತದೆ.
  • ಇಲ್ಲಿ ರೇಷನ್ ಕಾರ್ಡ್ (Ration Card) ನ ಅರ್ಹತೆಯ ಬಗ್ಗೆ ಇರುವಂತಹ ಆಪ್ಷನ್ ಗಳನ್ನು ಕ್ಲಿಕ್ ಮಾಡಿದ ನಂತರ ಕೆಲವೊಂದು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ನೀವು ಕೇಳಿದ ರೀತಿಯಲ್ಲಿ ನೀಡಬೇಕಾಗಿರುತ್ತದೆ ಹಾಗೂ ಅದೇ ರೀತಿಯಲ್ಲಿ ಮುಂದಿನ ಹಂತವನ್ನು ಪ್ರೋಸಿಡ್ ಮಾಡಬೇಕಾಗಿರುತ್ತದೆ.
  • ಈ ಸಂದರ್ಭದಲ್ಲಿ ನೀವು ಇರುವಂತಹ ಸ್ಥಳದ ಪ್ರತಿಯೊಂದು ವಿವರಗಳನ್ನು ಕೂಡ ಒಂದೊಂದಾಗಿ ನಮೂದಿಸುತ್ತ ಬಂದು ಕೊನೆಗೆ ಗ್ರಾಮ ಪಂಚಾಯತ್ ವಿವರವನ್ನು ಕೂಡ ನೀಡಬೇಕಾಗಿರುತ್ತದೆ. ನಿಮ್ಮ ಕ್ಷೇತ್ರದ ನ್ಯಾಯಬೆಲೆ ಅಂಗಡಿಯ ಮಾಹಿತಿ ಕೂಡ ನಿಮಗೆ ಅಲ್ಲಿ ಸಿಗುತ್ತದೆ.
  • ಈ ಆಪ್ಷನ್ ಅನ್ನ್ನು ಕ್ಲಿಕ್ ಮಾಡಿದ ನಂತರ ಅಲ್ಲಿನ ಏಪ್ರಿಲ್ ತಿಂಗಳ ರೇಷನ್ ಯಾರಿಗೆಲ್ಲ ಬಂದಿದೆ ಅನ್ನುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಅಧಿಕೃತವಾಗಿ ನೀಡಿರುತ್ತದೆ. ಇಲ್ಲಿ ನಿಮ್ಮ ರೇಷನ್ ಕಾರ್ಡ್ ಇದಿಯೋ ಇಲ್ಲವೋ ಅನ್ನೋದನ್ನ ಚೆಕ್ ಮಾಡಿಕೊಳ್ಳಬಹುದು.

advertisement

Leave A Reply

Your email address will not be published.