Karnataka Times
Trending Stories, Viral News, Gossips & Everything in Kannada

Electric Vehicle: ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮೋದಿ ದೊಡ್ಡ ಘೋಷಣೆ? ಐದೇ ವರ್ಷದಲ್ಲಿ ಏನಾಗಲಿದೆ ಗೊತ್ತಾ!

advertisement

ಇನ್ನು ಲೋಕಸಭಾ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1ರ ವರೆಗೆ ನಡೆಯಲಿದ್ದು, ಅದರ ಎಣಿಕೆ ಜೂನ್ 4 ರಂದು ನಡೆಯಲಿದೆ. ಲೋಕಸಭಾ ಚುನಾವಣೆಗೆ ಈಗಾಗಲೇ ದಿನಗಣನೆ ಶುರುವಾಗಿದ್ದು, ಎರಡು ಪಕ್ಷಗಳು ಕೂಡ ವಿವಿಧ ರೀತಿಯಾದಂತಹ ಆಶ್ವಾಸನೆಗಳನ್ನು ಮುಂದಿಟ್ಟಿದೆ. ಇನ್ನು ಪ್ರಧಾನಿ ಆಗಿರುವಂತಹ ಮೋದಿಯವರು ಈಗಾಗಲೇ ಎಲೆಕ್ಟ್ರಿಕ್ ವಾಹನಗಳ (Electric Vehicles) ಕುರಿತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು… ಮುಂಬರುವ ಎಲೆಕ್ಷನ್ ನಲ್ಲಿ ಅವರ ಆಡಳಿತವು ಮತ್ತೆ ಮುಂದುವರಿಯುತ್ತದೆಯೇ ಎಂದು ನೋಡಬೇಕಿದೆ.

 

 

ಇನ್ನು ನರೇಂದ್ರ ಮೋದಿ (Narendra Modi) ಯವರು ಮತ್ತೆ ಆಡಳಿತಕ್ಕೆ ಬಂದ ಪಕ್ಷದಲ್ಲಿ ಅವರು ಎಲೆಕ್ಟ್ರಿಕ್ ವೆಹಿಕಲ್ (Electric Vehicle) ಗಳ ಕುರಿತಾದಂತಹ ನಿರ್ಧಾರವನ್ನು ಸಂಪೂರ್ಣ ಪಡಿಸುವಂತಹ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಇದರಂತೆ ಬರೋಬ್ಬರಿ 4150 ಕೋಟಿಗಳಷ್ಟು ಹಣವನ್ನು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯ ಮೇಲೆ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಎಲೆಕ್ಟ್ರಿಕ್ ವಾಹನಗಳು ಮುಂಬರುವ ದಿನಗಳಲ್ಲಿ ಅತಿ ವೇಗವಾದಂತಹ ಮಾರುಕಟ್ಟೆಯನ್ನು ಪಡೆಯುವಲ್ಲಿ ಯಶಸ್ವಿಯಾಗಲಿದೆ.

 

Image Source: The Indian Express

 

advertisement

ಮತ್ತು ಅದರಿಂದ ಪೆಟ್ರೋಲ್ ಡೀಸೆಲ್ ನ ಪರ್ಯಾಯ ಉಪಯೋಗವಾಗಿ ಈ ಎಲೆಕ್ಟ್ರಿಕ್ ವಾಹನಗಳು ಚಾಲ್ತಿಗೆ ಬರಲಿದೆ. ಇದರ ಜೊತೆಗೆ ಯುವ ಜನಾಂಗಕ್ಕೆ ಮತ್ತಷ್ಟು ಉದ್ಯೋಗ ವಕಾಶಗಳನ್ನು ಕಲ್ಪಿಸಿ ಕೊಡುವುದಾಗಿ ಮತ್ತು ಪ್ರತಿ ಪ್ರದೇಶಗಳಲ್ಲಿಯೂ ಕೂಡ ಸೋಲಾರ್ ಪ್ಯಾನಲ್ (Solar Panel) ಗಳನ್ನು ಅಳವಡಿಸುವ ಮೂಲಕ ಹೊಸ ಎನರ್ಜಿ ರಿಸೋರ್ಸಸ್ ಅನ್ನು ಪ್ರಚುರಪಡಿಸುವುದಾಗಿ ಭಾರತದಲ್ಲೆಡೆಯಲ್ಲಿಯೂ ಇದರ ಅನುಷ್ಠಾನ ಮಾಡುವುದಾಗಿಯೂ ಕೂಡ ಪ್ರಧಾನಿ ಮೋದಿ (Narendra Modi) ಅವರು ಆಶ್ವಾಸನೆಯನ್ನು ನೀಡಿದ್ದಾರೆ.

 

Image Source: NDTV

 

ಇದರೊಂದಿಗೆ ಹೊಸ ಎಲೆಕ್ಟ್ರಿಕ್ ವೆಹಿಕಲ್ ಅಥವಾ ಇವಿ (EV) ನೀತಿಯನ್ನು ಸರ್ಕಾರವು ಅನುಮೋದನೆ ನೀಡಿದ್ದು… ಇದು ಆಮದು ಮಾಡಿಕೊಂಡ ವಾಹನಗಳ ಮೇಲೆ ತೆರಿಗೆ ಕಡಿತದೊಂದಿಗೆ ಅನುಮೋದನೆ ಮಾಡಿದಂತಹ ನೀತಿಯಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿನ ಮಾರ್ಗಸೂಚಿಗಳ ಪ್ರಕಾರ, ಭಾರತದಲ್ಲಿ ಕನಿಷ್ಠ ₹ 4,150 ಕೋಟಿ ಹೂಡಿಕೆ ಮಾಡಲು ಬದ್ಧವಾಗಿರುವ ಯಾವುದೇ ಕಂಪನಿ ಮತ್ತು ಮೂರು ವರ್ಷಗಳ ಗಡುವು ಸಂಬಂಧಿಸಿದಂತೆ …

ದೇಶಿಯವಾಗಿ ಉತ್ಪಾದನೆ ಆಗುವಂತಹ ವಾಹನಗಳ ಮೇಲೆ ಆಮದು ತೆರಿಗೆಯ ಕಡಿತವನ್ನು ವಿಧಿಸಲಾಗಿದೆ. ಇನ್ನು ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಜಗತ್ತಿನಲ್ಲಿಯೇ ಮೂರನೇ ಸ್ಥಾನವನ್ನು ಅಂದರೆ ಚೀನಾ ಮತ್ತು ಅಮೆರಿಕದ ನಂತರ ಸ್ಥಾನವನ್ನು ಪಡೆದುಕೊಂಡಿರುವಂತಹ ಭಾರತವು ಅದರ ಚಾಲನೆಯಲ್ಲಿ ಮುಂಬರುವ ದಿನಗಳಲ್ಲಿ ವೇಗವದಂತಹ ಉತ್ಪಾದಕತೆಯನ್ನು ಪಡೆದುಕೊಳ್ಳಲಿದೆ.

advertisement

Leave A Reply

Your email address will not be published.