Karnataka Times
Trending Stories, Viral News, Gossips & Everything in Kannada

Tata Nano EV: ಬಡವರು ಕಾತುರದಿಂದ ಕಾಯುತ್ತಿರುವ Tata Nano ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೊಸ ಅಪ್ಡೇಟ್! ಜನ ಮುಗಿಬಿಳೋದು ಖಚಿತ

advertisement

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರಬಹುದು ಒಂದು ಕಾಲದಲ್ಲಿ ಟಾಟಾ ಮೋಟರ್ಸ್ ಸಂಸ್ಥೆ ಜನಪ್ರಿಯ ಕಾರ್ ಟಾಟಾ ನ್ಯಾನೋ ಯಾವ ರೀತಿಯಲ್ಲಿ ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು ಅನ್ನೋದನ್ನ ನೀವೆಲ್ಲರೂ ತಿಳಿದುಕೊಂಡಿದ್ದೀರಿ. ಇನ್ನು ಈಗ ಆ ವಾಹನ ಮಾರುಕಟ್ಟೆಯಲ್ಲಿ ಇಲ್ಲ. ಆದರೆ ಟಾಟಾ ಮೋಟರ್ಸ್ ಸಂಸ್ಥೆ ಈಗ ಮತ್ತೆ Tata Nano ಕಾರ್ ಅನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಭಾರತದ ಮಾರುಕಟ್ಟೆಗೆ ತರುವಂತಹ ಯೋಜನೆ ಮಾಡಿದ್ದು ಇದು ಖಂಡಿತವಾಗಿ ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಕ್ರಾಂತಿಕಾರಿ ಬೆಳವಣಿಗೆಯನ್ನು ತರಲಿದೆ.

Tata Nano ಎಲೆಕ್ಟ್ರಿಕ್ ಕಾರಿನ (Tata Nano EV) ಬ್ಯಾಟರಿ ಹಾಗೂ ರೇಂಜ್

Tata Nano ಎಲೆಕ್ಟ್ರಿಕ್ ಕಾರ್ (Tata Nano EV)  ಅನ್ನು ನೀವು ಮನೆಯ ಸುತ್ತಮುತ್ತ ಓಡಾಡುವುದಕ್ಕೆ ಅಥವಾ ಲಾಂಗ್ ಟ್ರಿಪ್ ಗಾಗಿ ಕೂಡ ಬಳಸಿಕೊಳ್ಳಬಹುದಾಗಿದೆ ಯಾಕೆಂದರೆ ಇದು ನಿಮಗೆ ಸಿಂಗಲ್ ಚಾರ್ಜ್ ನಲ್ಲಿ ಭರ್ಜರಿ 300 ಕಿಲೋಮೀಟರ್ಗಳ ರೇಂಜ್ ಅನ್ನು ನೀಡಲಿದೆ. ಈ ಎಲೆಕ್ಟ್ರಿಕ್ ಕಾರ್ ನಲ್ಲಿ 17 kw ಸಾಮರ್ಥ್ಯವನ್ನು ಹೊಂದಿರುವ ಪವರ್ ಫುಲ್ ಬ್ಯಾಟರಿಯನ್ನು ಅಳವಡಿಸಲಾಗುತ್ತದೆ ಎನ್ನುವ ಮಾಹಿತಿಗಳು ಮೂಲಗಳಿಂದ ಸಿಕ್ಕಿವೆ. ಇನ್ನು ಬ್ಯಾಟರಿ ಚಾರ್ಜ್ ಮಾಡೋದಕ್ಕೆ ಕೂಡ ಕೆಲವೇ ಗಂಟೆಗಳು ಸಾಕು ಅನ್ನೋದಾಗಿ ಕೂಡ ತಿಳಿದು ಬಂದಿದೆ. ಕೇವಲ ಪವರ್ಫುಲ್ ಬ್ಯಾಟರಿ ಹಾಗೂ ಲಾಂಗ್ ರೇಂಜ್ ಮಾತ್ರವಲ್ಲದೆ Tata Nano ಎಲೆಕ್ಟ್ರಿಕ್ ಕಾರಿನಲ್ಲಿ ನೀವು ಪವರ್ ಸ್ಟೇರಿಂಗ್ ಏರ್ ಕಂಡೀಷನರ್ ಇಂಫೋಟೈನ್ಮೆಂಟ್ ಸಿಸ್ಟಮ್ ಪಾರ್ಕಿಂಗ್ ಸೆನ್ಸಾರ್ ಕ್ಯಾಮೆರಾ ಏರ್ ಬ್ಯಾಗ್ ಹಾಗೂ ABS ನಂತಹ ಸುರಕ್ಷತಾ ಕ್ರಮಗಳನ್ನು ಕೂಡ ಅಳವಡಿಸುವ ಬಗ್ಗೆ ತಿಳಿದುಬಂದಿದೆ. ಆರಾಮದಾಯಕ ಪ್ರಯಾಣ ಹಾಗೂ ಸುರಕ್ಷಿತ ಪ್ರಯಾಣವೇ Tata Nano ಎಲೆಕ್ಟ್ರಿಕ್ ಕಾರಿನ ಪ್ರಮುಖ ಉದ್ದೇಶ ವಾಗಲಿದೆ.

advertisement

Tata Nano ಎಲೆಕ್ಟ್ರಿಕ್ ಕಾರಿನ ಅಂದಾಜು ಬೆಲೆ

Tata Nano ಎಲೆಕ್ಟ್ರಿಕ್ ಕಾರು ಎಷ್ಟೊಂದು ಅಡ್ವಾನ್ಸ್ ಸೌಲಭ್ಯಗಳ ಜೊತೆಗೆ ಟೆಕ್ನಾಲಜಿಯನ್ನು ಒಳಗೊಂಡು ಮಾರುಕಟ್ಟೆಗೆ ಬರಬಹುದು ಎನ್ನೋದನ್ನ ಈ ಮೇಲೆ ಹೇಳಿರುವಂತಹ ಮಾಹಿತಿಗಳನ್ನ ಓದುವುದರ ಮೂಲಕ ನೀವು ತಿಳಿದುಕೊಂಡಿದ್ದೀರಿ. ಅಷ್ಟೊಂದು ಜನಪ್ರಿಯತೆಯನ್ನು ಹೊಂದಿರುವ Tata Nano ಎಲೆಕ್ಟ್ರಿಕ್ ಕಾರಿನ ಲಾಂಚಿಂಗ್ ಬೆಲೆ ಎಷ್ಟಾಗಿರಬಹುದು ಎನ್ನುವುದರ ಬಗ್ಗೆ ಕೂಡ ತಿಳಿಯೋಣ ಬನ್ನಿ. ಈ ಹಿಂದೆ ಟಾಟಾ ನ್ಯಾನೋ ಕಾರ್ ಬಂದಾಗ್ಲೂ ಕೂಡ ಕೇವಲ ಒಂದು ಲಕ್ಷ ರೂಪಾಯಿಗಳ ಬೆಲೆಯಲ್ಲಿ ಪ್ರತಿಯೊಬ್ಬರೂ ಖರೀದಿ ಮಾಡುವ ರೀತಿಯಲ್ಲಿ ಕೈಗೆಟುಕುವ ಬೆಲೆಗೆ ಸಿಕ್ಕಿತು. Tata Nano ಎಲೆಕ್ಟ್ರಿಕ್ ಕಾರ್ ಈ ಬಾರಿ ಕೂಡ ಸರಿಸುಮಾರು 3 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿ ಮಾರುಕಟ್ಟೆಯಲ್ಲಿ ಖರೀದಿ ಮಾಡುವುದಕ್ಕೆ ಸಿಗುವಂತದ್ದಾಗಿದೆ. ಬೇರೆ ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಸಿದರೆ ನಿಜಕ್ಕೂ ಕೂಡ ಇದು ಅತ್ಯಂತ ಕಡಿಮೆ ಬೆಲೆಯೆಂದರೂ ತಪ್ಪಾಗಲ್ಲ.

advertisement

Leave A Reply

Your email address will not be published.