Karnataka Times
Trending Stories, Viral News, Gossips & Everything in Kannada

Ration Card: ರೇಷನ್ ಕಾರ್ಡ್ ಇದ್ದವರಿಗೆ ಕಹಿಸುದ್ದಿ! ರಾಜ್ಯ ಸರ್ಕಾರದ ಧೀಡಿರ್ ನಿರ್ಧಾರ

advertisement

ಪಡಿತರ ರೇಶನ್ ಕಾರ್ಡ್ ಇಂದು ಬಹಳ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ರೇಶನ್ ಕಾರ್ಡ್ ಅನ್ನು ಅನೇಕ ಯೋಜನೆ ಫಲಾನುಭವಿಗಳಾಗಲು ಪಡೆಯಲಾಗುತ್ತಿದ್ದು ಪ್ರತೀ ರೇಶನ್ ಕಾರ್ಡ್ ಅನ್ನು ಪಡೆಯುವಾಗಲೂ ಅವರ ಆರ್ಥಿಕ ಹಿನ್ನೆಲೆ ಆಧಾರದ ಮೇಲೆ APL, BPL ಹಾಗೂ ಅಂತ್ಯೋದಯ ಎಂಬ ಆಧಾರದ ಮೇಲೆ ರೇಶನ್ ಕಾರ್ಡ್ ಅನ್ನು ನೀಡಲಾಗುತ್ತದೆ. ರೇಶನ್ ಕಾರ್ಡ್ (Ration Card) ಪಡೆದು ಅದನ್ನು ಸದುಪಯೋಗ ಪಡಿಸಿಕೊಳ್ಳದೆ ಇದ್ದರೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಂತವರ ರೇಶನ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತಿದ್ದು ಈ ಬಗ್ಗೆ ಕೆಲ ಅಗತ್ಯ ಮಾಹಿತಿಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.

ತುರ್ತು ಅಗತ್ಯಕ್ಕೆ ಮೊದಲ ಆದ್ಯತೆ:

ಹೊಸದಾಗಿ ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈಗಾಗಲೇ ಸಾಕಷ್ಟು ಸಲ ಅವಕಾಶ ನೀಡಲಾಗಿದೆ. ತುರ್ತು ಅಗತ್ಯವಿದ್ದ ಸಂದರ್ಭದಲ್ಲಿ ಮಾತ್ರ ಅಂದರೆ ವೈದ್ಯಕೀಯ ಅಗತ್ಯಗಳಿಗೆ ಶೀಘ್ರ ರೇಶನ್ ಕಾರ್ಡ್ ಅನ್ನು ನೀಡುವಂತೆ ರಾಜ್ಯ ಸರಕಾರ ಆದೇಶ ನೀಡಿದೆ. ರೇಶನ್ ಕಾರ್ಡ್ (Ration Card) ಸಾರ್ವತ್ರಿಕವಾಗಿ ನೀಡಲು ಸರ್ವರ್ ಸಮಸ್ಯೆ ಬರುವ ಕಾರಣ ತುರ್ತು ಅಗತ್ಯಕ್ಕೆ ಮಾತ್ರ ರೇಶನ್ ಕಾರ್ಡ್ ನೀಡಲು ಮುಂದಾಗಲಾಗುತ್ತಿದೆ.

ರೇಶನ್ ಕಾರ್ಡ್ ರದ್ದು:

 

Image Source: News9live

 

advertisement

ರೇಶನ್ ಕಾರ್ಡ್ (Ration Card) ಪಡೆದ ಗ್ರಾಹಕರು ಅದರ ಹಿನ್ನೆಲೆಯಲ್ಲಿ ದೊರಕಲಾಗುವ ಸೇವಾ ಸೌಲಭ್ಯ ಬಳಕೆ ಮಾಡುವಂತೆ ಸರಕಾರ ಅದೆಷ್ಟೊ ಬಾರಿ ಸೂಚನೆ ನೀಡಿದರೂ ಸೌಲಭ್ಯ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಹೀಗಾಗಿ ಇಂತಹ ಪಡಿತರ ಕಾರ್ಡ್ ಅನ್ನು ರದ್ದ ಮಾಡುವಂತೆ ರಾಜ್ಯ ಸರಕಾರ ಆದೇಶ ನೀಡಿದ್ದು 3.26ಲಕ್ಷ ರೇಶನ್ ಕಾರ್ಡ್ ಬಗ್ಗೆ ರಾಜ್ಯ ಸರಕಾರವು ಕಠಿಣ ನಿಯಮ ಜಾರಿ ತರಲು ಮುಂದಾಗಿದ್ದು ಈ ಮಾಹಿತಿ ಇಲ್ಲಿದೆ.

ಯಾಕಾಗಿ ರದ್ದು?

 

Image Source: India Tv News

 

ರೇಶನ್ ಕಾರ್ಡ್ ಅನ್ನು ರದ್ದು ಮಾಡಲು ಕೂಡ ಮುಖ್ಯ ಕಾರಣ ಇದೆ‌. ರಾಜ್ಯದ ಜನತೆಯ ಅನುಕೂಲತೆಯ ಆಧಾರದ ಮೇಲೆ APL, BPL, ಅಂತ್ಯೋದಯ ಕಾರ್ಡ್ ಸೌಲಭ್ಯ ಇದೆ‌. ಇವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಇತರ ಸೌಲಭ್ಯ ಸಹ ಸಿಗುತ್ತಿದೆ ಆದರೆ ಅದನ್ನು ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ ಎನ್ನಬಹುದು. ಹಾಗಾಗಿ ಯಾರೆಲ್ಲ ಈ ಸೌಲಭ್ಯ ಸದುಪಯೋಗ ಪಡಿಸಿಕೊಂಡಿಲ್ಲ ಅಂತವರ ರೇಶನ್ ಕಾರ್ಡ್ ರದ್ದಾಗಲಿದೆ. ಕಳೆದ 6ತಿಂಗಳಿನಿಂದ ರೇಶನ್ ಕಾರ್ಡ್ ಸೌಲಭ್ಯ ಪಡೆಯದ ಕಾರ್ಡ್ ರದ್ದು ಮಾಡಲಾಗುತ್ತಿದ್ದು ಇದುವರೆಗೆ 3.26 ಲಕ್ಷ ರೇಶನ್ ಕಾರ್ಡ್ ರದ್ದಾಗಿದೆ ಎಂದು ತಿಳಿದು ಬಂದಿದೆ.

ಈ ಲಿಂಕ್ ಬಳಸಿ

ರೇಶನ್ ಕಾರ್ಡ್ ತಿದ್ದು ಪಡಿ ಅಥವಾ ಹೊಸ ಸದಸ್ಯರ ಸೇರ್ಪಡೆ ಇದ್ದರೆ ಅದನ್ನು ಆನ್ಲೈನ್ ಮೂಲಕ ಮಾಡಬಹುದು ಇದಕ್ಕೆ ಸರಕಾರವು ಕೂಡ ಸಮ್ಮತಿ ಸೂಚಿಸಿದೆ. ರೇಶನ್ ಕಾರ್ಡ್ ತಿದ್ದು ಪಡಿ ಮಾಡಲು NFSH.gov.in ಗೆ ಭೇಟಿ ನೀಡಿ ಅರ್ಜಿ ಹಾಕಿ ತಿದ್ದುಪಡಿ ಮಾಡಬಹುದು. ರಾಜ್ಯ , ಜಿಲ್ಲೆ , ಇತರ ದಾಖಲೆ ಮೂಲಕ ತಿದ್ದುಪಡಿಯನ್ನು ಮಾಡಬಹುದು. https:ahara.kar.gov.in ಗೆ ಲಾಗಿ ನ್ ಮಾಡಿ ಹೊಸ ಸದಸ್ಯರ ಸೇರ್ಪಡೆ ಮಾಡುಬಹುದು.

advertisement

Leave A Reply

Your email address will not be published.