Karnataka Times
Trending Stories, Viral News, Gossips & Everything in Kannada

Gruha Jyothi: ಗೃಹಜ್ಯೋತಿ ಬಳಕೆದಾರರ ಮನೇಲಿ AC ಇದೆಯಾ? ಬಂತು ಮಹತ್ವದ ಆದೇಶ

advertisement

ಬಿಸಿಲ ಉರಿಗೆ ಸೆಕೆ ತಾಳಲಾಗುತ್ತಿಲ್ಲ. ಸೆಕೆಯ ತಾಪಮಾನವನ್ನು ಕಡಿಮೆ ಮಾಡಲು ಆಗದಿದ್ದರೂ ಪರ್ಯಾಯ ವ್ಯವಸ್ಥೆ ಆದರೂ ಜಾರಿಗೆ ತಂದು ವ್ಯವಸ್ಥೆ ಸುಧಾರಿಸುವತ್ತ ಚಿಂತನೆ ನಡೆಸಲಾಗುತ್ತಿದೆ. ಫ್ಯಾನ್ ಸ್ಪೀಡ್ ಆಗಿ ಇಟ್ಟರೂ ಕೂಡ ಸೆಕೆ ತಾಳಲು ಸಾಧ್ಯ ಆಗದೇ ಹೋದರೆ ಅದಕ್ಕೆ ಪರ್ಯಾಯವಾಗಿ ಕೂಲರ್ ಮತ್ತು ಎಸಿ ಕೂಡ ಬಳಕೆ ಮಾಡುತ್ತಾರೆ‌ ಎಸಿ ಮತ್ತು ಕೂಲರ್ ನಮಗೆ ತಂಪಗಿನ ವಾತಾವರಣವನ್ನು ನೀಡಿದ್ದರೂ ಕೂಡ ಅದರ ಖರ್ಚು ವೆಚ್ಚ ಹೆಚ್ಚಾಗಿ ಇದೆ ಎಂದು ಹೇಳಬಹುದು.

ಎಸಿ ಯನ್ನು ಬಳಸಿದರೆ ನಮಗೆ ಶಕೆ ಆಗದು ನಿಜ ಆದರೆ ಅದಕ್ಕೆ ವಿದ್ಯುತ್ ಅತಿಯಾಗಿ ಬೇಕಾಗಲಿದೆ ಎಂಬುದು ಮರೆಯಬಾರದು. ಕರ್ನಾಟಕದಲ್ಲಿ ಗೃಹಜ್ಯೋತಿ ಯೋಜನೆ (Gruha Jyothi Yojana) ಜಾರಿಗೆ ಬಂದ ಮೇಲೆ ಶೂನ್ಯ ಬಿಲ್ ಮೊತ್ತ ಪಾವತಿಗಾಗಿ ಬರುತ್ತಲೇ ಇದೆ‌. ಹಾಗಿದ್ದ ಮೇಲೆ AC ಕೂಡ ಅದೆ ಯುನಿಟ್ ಒಳಗೆ ಬಳಕೆ ಮಾಡಲಾಗುತ್ತಾ ಎಂಬುದರ ಬಗ್ಗೆ ಅನೇಕರಿಗೆ ತಿಳಿದಿಲ್ಲ ಎಂದೇ ಹೇಳಬಹುದು‌. ಹೀಗಾಗಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರಕಾರವು ಹೊಸ ಆದೇಶ ಹೊರಡಿಸಿದೆ.

ಯಾವುದು ಆ ಆದೇಶ:

 

Image Source: The News Minute

 

advertisement

ಇತ್ತೀಚೆಗೆ ರಾಜ್ಯದ ಕಾಂಗ್ರೆಸ್ ಸರಕಾರವು ಗೃಹಜ್ಯೋತಿ (Gruha Jyothi) ಯುನಿಟ್ ಒಳಗೆ ಖರ್ಚು ವೆಚ್ಚ ಆದರೆ ಮಾತ್ರ ಸೌಲಭ್ಯ ಸಿಗಲಿದೆ ಅತಿಯಾಗಿ ಫ್ಯಾನ್, ಎಸಿ ಬಳಸಿ ಯುನಿಟ್ ಮೀರಿದರೆ ಅಂತವರು ಯೋಜನೆಯ ಫಲಾನುಭವಿಗಳಾಗಲಾರರು ಎಂದು ತಿಳಿಸಿದೆ. ಹಾಗಾದರೆ ಗೃಹಜ್ಯೋತಿ ಯೋಜನೆ (Gruha Jyothi Yojana) ಯ ಒಳಗೆ Fan, AC ಬಳಕೆ ಮಾಡಲು ಸಾಧ್ಯವಿಲ್ಲವೇ ಎಂಬ ಯೋಚನೆ ನಿಮಗೂ ಬರಬಹುದು ಅದಕ್ಕೆ ಇಲ್ಲಿದೆ ಸೂಕ್ತ ಉತ್ತರ.

ಹೀಗೆ ಮಾಡಿ:

 

Image Source: Yahoo Life UK

 

  • AC ಹೊಸದಾಗಿ ಖರೀದಿ ಮಾಡುವವರಿಗೆ ಮಾರುಕಟ್ಟೆಯಲ್ಲಿ ಅನೇಕ ಆಯ್ಕೆ ಇದೆ ಅಂತವರು ಮಾರುಕಟ್ಟೆಯಲ್ಲಿ ಅದಕ್ಕೆ ಯಾವ ರೇಟಿಂಗ್ ನೀಡಿದ್ದಾರೆ ತಿಳಿಯಿರಿ 5ಸ್ಟಾರ್ ರೇಟಿಂಗ್ ಖರೀದಿ ಮಾಡಿದರೆ ಬಹಳ ಉತ್ತಮ ಅದು ಹೆಚ್ಚಿನ ಗ್ರಾಹಕರಿಗೆ ಕಡಿಮೆ ಬಿಲ್ ನೊಂದಿಗೆ ಅಧಿಕ ಪ್ರಯೋಜನೆ ನೀಡಿರುತ್ತದೆ.
  • AC ಬಳಕೆಯ ವಿಧಾನ ಅರಿತೆ ಅದನ್ನು ಉಪಯೋಗ ಮಾಡಬೇಕು. ಅಂದರೆ ನೀವು AC ಬಳಕೆ ಮಾಡುವಾಗ ಕಿಟಕಿ , ಬಾಗಿಲು ಎಲ್ಲವನ್ನು ಮುಚ್ಚಿ ಬಳಸಬೇಕು ಇಲ್ಲವಾದರೆ ತಂಪು ಆಗಲು ಸಾಕಷ್ಟು ಸಮಯ ಬೇಕು ಇದರಿಂದ ವಿದ್ಯುತ್ ಕೂಡ ವ್ಯರ್ಥ ಆಗಲಿದೆ.
  • Ac ಬಳಸುವವರು ಹೆಚ್ಚಾಗಿ ಕಡಿಮೆ ಟೆಂಪರೇಚರ್ ಇಟ್ಟರೆ ಕರೆಂಟ್ ಉಳಿತಾಯ ಆಗಲಿದೆ ಎಂದು ಅಂದುಕೊಳ್ಳುವರು ಆದರೆ ಇದು ತಪ್ಪು ನೀವು 24ಪಾಯ್ಟ್ ನಲ್ಲಿ AC ಇಟ್ಟರೆ ಸುದೀರ್ಘ ಕಾಲ ತಂಪಾಗಿ ಇರುವ ಜೊತೆಗೆ 10% ವಿದ್ಯುತ್ ನಿಮಗೆ ಉಳಿತಾಯ ಆಗಲಿದೆ.
  • AC ಬಳಕೆ ಮಾಡುವಾಗ ಟೈಮಿಂಗ್ ಸೆಟ್ ಮಾಡಿ ಬಳಸಿದರೆ ಅನಗತ್ಯ ಸಂದರ್ಭದಲ್ಲಿ AC ಬಳಕೆ ಆಗಲಾರದು ಇದು ವಿದ್ಯುತ್ ಉಳಿತಾಯ ಆಗಲಿದೆ.
  • AC ಬಳಕೆ ಮಾಡಲು ಸಾಧ್ಯ ಆಗದೆ ಹೋದರೆ ಫ್ಯಾನ್ ಬಳಸುವವರು ಕೂಡ ಅನಗತ್ಯ ಸಂದರ್ಭದಲ್ಲಿ ಫ್ಯಾನ್ ಸ್ವಿಚ್ ಆಫ್ ಮಾಡಿದರೆ ವಿದ್ಯುತ್ ಸೋರಿಕೆ ತಡೆಯಲಾಗುವುದು. ಆಗ ಗೃಹಜ್ಯೋತಿ ಬಿಲ್ ಯುನಿಟ್ ಒಳಗೆ ನಿಮ್ಮ ಮನೆಯ ಕರೆಂಟ್ ಬಿಲ್ ಇರಲಿದೆ.

advertisement

Leave A Reply

Your email address will not be published.