Karnataka Times
Trending Stories, Viral News, Gossips & Everything in Kannada

RBI: ಬ್ಯಾಂಕ್ ನಲ್ಲಿ ಸಾಲ ಬಾಕಿ ಇರಿಸಿಕೊಂಡಿರುವ ಎಲ್ಲರಿಗೂ ರಿಸರ್ವ್ ಬ್ಯಾಂಕ್ ಕಡೆಯಿಂದ ಸಿಹಿಸುದ್ದಿ

advertisement

ಈಗಾಗಲೇ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ಅಥವಾ ಲೋನ್ (Loan) ತೆಗೆದುಕೊಂಡಿರುವ ವ್ಯಕ್ತಿಗಳಿಗೆ RBI ಹೊಸ ರೀತಿಯಾದಂತಹ ಸೂಚನೆ ನೀಡುವುದರ ಮೂಲಕ ಮತ್ತೊಂದು ರೀತಿಯಾದಂತಹ ರಿಲೀಫ್ ನೀಡಿದೆ.

ಹಾಗಾದರೆ RBI ನೀಡಿರುವ ಹೊಸ ಸೂಚನೆ ಏನು?

 

Image Source: ET Government

 

ಇನ್ನು ಬ್ಯಾಂಕಿನಿಂದ ಸಾಲ (Loan) ಪಡೆದಿರುವಂತಹ ಗ್ರಾಹಕರಿಗೆ ಪ್ರತಿ ಬಾರಿಯೂ ತಿಂಗಳಲ್ಲಿ ರಿಕವರಿ ಏಜೆಂಟ್ (Recovery Agent) ಕಾಲ್ ಮೂಲಕ ಮತ್ತು ಮೆಸೇಜ್ ನ ಮೂಲಕ ತಮ್ಮ ಲೋನ್ ಪಾವತಿಸುವಂತೆ ತಿಳಿಸುತ್ತಿದ್ದರು. ಆದರೆ ಇನ್ಮುಂದೆ ಈ ರೀತಿಯಾದಂತಹ ಕರೆಗಳನ್ನು ಮಾಡುವಲ್ಲಿ ಕೆಲವು ಗೈಡ್ ಲೈನ್ ಗಳ ಮೂಲಕ RBI ಹೊಸ ಸೂಚನೆಯೊಂದನ್ನು ಹೊರಡಿಸಿದೆ.

advertisement

RBI ಕಡೆಯಿಂದ ಸಾಲಗಾರರಿಗೆ ಸಿಹಿಸುದ್ದಿ

ಇನ್ನು ಇದರ ಜೊತೆಗೆ ಅನೇಕ ರೀತಿಯಾದಂತಹ ಬದಲಾವಣೆಯನ್ನು ತಂದಿರುವ RBI, ಬ್ಯಾಂಕ್ ಗಳಿಗೆ ಹೊಸ ಗೈಡ್ ಲೈನ್ ನೀಡಿದೆ. ಇನ್ನು ಬ್ಯಾಂಕ್ ನಲ್ಲಿ ಸಾಲ ಪಡೆದಿರುವಂತಹ ಗ್ರಾಹಕರ ಹಿತದೃಷ್ಟಿಯಿಂದ. ಇನ್ಮುಂದೆ ಸಂಜೆ ಏಳರ ನಂತರ ಮತ್ತು ಬೆಳಗ್ಗೆ 8 ಘಂಟೆ ಗಿಂತ ಮೊದಲು ಯಾವುದೇ ಬ್ಯಾಂಕ್ ಇಂದ ಯಾವುದೇ ಗ್ರಾಹಕರಿಗೆ ಸಾಲಕ್ಕೆ ಸಂಬಂಧಿಸಿದ ಕಾಲ್ ಮತ್ತು ಮೆಸೇಜ್ ಹಾಕುವಂತಿಲ್ಲ ಎಂಬ ಹೊಸ ಅಧಿಸೂಚನೆಯನ್ನು ಹೊರಡಿಸಿದೆ.

Image Source: Learnt Skills

ಇದರ ಜೊತೆಗೆ ಗ್ರಾಹಕರ ಸಿವಿಲ್ ಸ್ಕೋರ್ (CIBIL Score) ಅತ್ತ ಕೂಡ ಗಮನ ನೀಡಿರುವ ಆರ್ ಬಿ ಐ, ಸಿಬಿಲ್ ಸ್ಕೋರ್ ಅಪ್ಡೇಟ್ ಪ್ರತಿ ಗ್ರಾಹಕರಿಗೆ ಮತ್ತು ಸಿವಿಲ್ ಸ್ಕೋರ್ ಸೂಚಿಸುವ ಕಂಪನಿಗಳಿಗೆ ಆರು ತಿಂಗಳುಗಳ ಕಾಲಾವಧಿ ನೀಡಲಾಗಿದ್ದು, ಅದಕ್ಕಿಂತ ಮೊದಲು ಅಪ್ಡೇಟ್ ಮಾಡುವಂತೆ ತಿಳಿಸಲಾಗಿದೆ. ಮತ್ತು ಸಿವಿಲ್ ಸ್ಕೋರ್ ನಲ್ಲಿ ಅಪ್ಡೇಟ್ ಮಾಡಲಾಗಿಲ್ಲ ಎಂಬ ಸುದ್ದಿ ತಿಳಿದು ಬಂದಲ್ಲಿ ಮತ್ತು ಅದರ ಕಂಪ್ಲೇಂಟ್ ಬಂದಲ್ಲಿ ಅಂತಹ ಬ್ಯಾಂಕ್ ಖಾತೆದಾರರ ಅಕೌಂಟ್ ಗೆ ಪ್ರತಿದಿನವೂ 100 ರೂಪಾಯಿ ಜಮಾ ಮಾಡುವಂತೆ ಕಂಪನಿಗಳ ಮೇಲೆ ವಿಶೇಷ ರೀತಿಯಾದಂತಹ ಸೂಚನೆಯೊಂದನ್ನು RBI ಹೊರಡಿಸಿದೆ. ಮತ್ತು ಈ ರೀತಿಯಾದಂತಹ ಸೂಚನೆಯನ್ನು ಆರ್‌ ಬಿ ಐ ಅಪ್ಡೇಟ್ ಮಾಡುವಲ್ಲಿ ಹಿಂದುಳಿದಿರುವ ಮತ್ತು ಡೀಲೈ ಮಾಡಿರುವಂತಹ ಕಂಪನಿಗಳಿಗೆ ಶಾಕ್ ನೀಡುವ ಮೂಲಕ ಎಲ್ಲಾ ಖಾತೆದಾರರಿಗೆ ಹೊಸ ವಿಶೇಷ ಸುದ್ದಿ ನೀಡಿದೆ ಆರ್ ಬಿ ಐ.

ಇನ್ನು ಇದರ ಜೊತೆಗೆ ರಿಕವರಿ ಏಜೆಂಟ್ ನ ಮೇಲೆಯೂ ಕೂಡ ನಿರ್ಬಂಧ ಹೇರಿರುವಂತಹ ಆರ್ ಬಿ ಐ, ಯಾವುದೇ ರೀತಿಯಾದಂತಹ ರಿಕವರಿ ಏಜೆಂಟ್ ಗಳು ಅವರಿಗೆ ನೀಡಿರುವಂತಹ ಗೈಡ್ ಲೈನ್ ಗಿಂತ ಮುಂಚಿತವಾಗಿ ಕಾಲ್ ಮಾಡುವುದು ಅಥವಾ ಮೆಸೇಜ್ ಮಾಡುವ ಮೂಲಕ ಲೋನ್ ರಿಕವರಿ ಮಾಡಲು ಮನೆ ಹತ್ತಿರ ಹೋಗುವುದು ಈ ಎಲ್ಲ ರೀತಿಯಾದಂತಹ ಕಾರ್ಯಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

advertisement

Leave A Reply

Your email address will not be published.