Karnataka Times
Trending Stories, Viral News, Gossips & Everything in Kannada

Fixed Deposit: ಪೋಸ್ಟ್ ಆಫೀಸ್ನಲ್ಲಿ FD ಇಡುವ ಎಲ್ಲರಿಗೂ 4 ಹೊಸ ಸೂಚನೆ

advertisement

ಇತ್ತೀಚಿನ ದಿನಗಳಲ್ಲಿ ಪೋಸ್ಟ್ ಆಫೀಸ್ Fixed Deposit ಯೋಜನೆಯು ಬಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ನಾವು ಹೂಡಿಕೆ ಮಾಡಿರುವ ಹಣಕ್ಕೆ ಸಂಪೂರ್ಣ ಸುರಕ್ಷತೆ ನೀಡುವ ಜೊತೆಗೆ ಅತ್ಯದ್ಭುತ ಬಡ್ಡಿಯನ್ನು ನೀಡುತ್ತಾರೆ. ಹೀಗಾಗಿ ಪೋಸ್ಟ್ ಆಫೀಸ್ ಯೋಜನೆ (Post Office Scheme) ಯಲ್ಲಿ ಹಣ ಹೂಡಿಕೆ ಮಾಡಲು ಬಯಸಿದರೆ, ತಪ್ಪದೆ ಈ ನಿಯಮಗಳ ಕುರಿತು ಸಂಪೂರ್ಣ ವಿವರವನ್ನು ತಿಳಿದುಕೊಳ್ಳಿ.

ಪೋಸ್ಟ್ ಆಫೀಸ್ FD ಯೋಜನೆಯ ನಿಯಮಗಳು:

 

Image Source: MyMoneyMantra

 

1. ಪೋಸ್ಟ್ ಆಫೀಸ್ Fixed Deposit ಯೋಜನೆಯಡಿಯಲ್ಲಿ ಒಂಟಿ ಮತ್ತು ಜಾಯಿಂಟ್ ಖಾತೆ (Single Or Joint Account) ಎರಡನ್ನು ತೆರೆಯಬಹುದು. ಇದು ನಿಮ್ಮ ಕುಟುಂಬಸ್ತರೊಂದಿಗೆ ಸೇರಿ ಹೂಡಿಕೆ ಮಾಡಲು ಬಹಳ ಸಹಾಯ ಮಾಡುತ್ತದೆ.

2. ಹೂಡಿಕೆದಾರರು ಪೋಸ್ಟ್ ಆಫೀಸ್ನಲ್ಲಿ ಎಫ್ ಡಿ (Post Office FD) ಪಡೆದು ಒಂದರಿಂದ ಐದು ವರ್ಷಗಳ ಕಾಲ ಹೂಡಿಕೆ ಮಾಡಬಹುದು ಹಾಗೂ ತಮ್ಮ ಆರ್ಥಿಕ ಸ್ಥಿತಿಯ ಆಧಾರದ (Based On Your Financial Status) ಮೇಲೆ ಎಷ್ಟು ಹಣವನ್ನು ಬೇಕಾದರೂ ಎಫ್ ಡಿ ಯೋಜನೆಯಲ್ಲಿ ಇರಿಸಬಹುದು.

advertisement

3. ಹೂಡಿಕೆಯ ಪ್ರಯೋಜನಗಳು:

 

Image Source: Zee News

 

ಇತರೆ ಸಣ್ಣ ಬ್ಯಾಂಕುಗಳಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿದರೆ ಅದಕ್ಕೆ ಸಂಪೂರ್ಣ ಸುರಕ್ಷತೆಯನ್ನು ನೀಡುವುದಿಲ್ಲ ಆದರೆ ಪೋಸ್ಟ್ ಆಫೀಸ್ನಲ್ಲಿ ಎಫ್ ಡಿ (Post Office FD) ಮಾಡಿರುವ ಹಣಕ್ಕೆ ಸಂಪೂರ್ಣ ಭದ್ರತೆ (Complete Security) ಹಾಗೂ ನಿಗದಿತ ಬಡ್ಡಿ ಹಣವನ್ನು ಕಡಿಮೆ ತೆರಿಗೆಯ ಆಧಾರದ ಮೇಲೆ ನೀಡುವುದರ ಜೊತೆಗೆ ಹಿರಿಯ ನಾಗರಿಕರಿಗೆ, 18 ವರ್ಷ ಕೆಳಗಿನ ಮಕ್ಕಳಿಗೆ (Minor) ಮತ್ತು ಸಾಮಾನ್ಯ ನಾಗರಿಕರಿಗೆ ವಿವಿಧ ರೀತಿ ಬಡ್ಡಿ ದರವನ್ನು ನೀಡಲಾಗುತ್ತದೆ.

4. ಅಚಾನಕ್ಕಾಗಿ ಹಣಕಾಸಿನ ಸಂದಿಗ್ದತೆ ಎದುರಾದಾಗ ಪೋಸ್ಟ್ ಆಫೀಸ್ ಎಫ್ ಡಿ ಯೋಜನೆ (Post Office FD Scheme) ಯಲ್ಲಿ ಹೂಡಿಕೆ ಮಾಡಿರುವಂತಹ ಹಣವನ್ನು ಹೆಚ್ಚಿನ ದಂಡವಿಲ್ಲದೆ ಅಕಾಲಿಕವಾಗಿ (Premature) ಹಿಂಪಡೆಯಬಹುದು. ನಿಮ್ಮ ಮೆಚುರಿಟಿ ಪಿರಿಯಡ್ಗಿಂತಲೂ ಹಣವನ್ನು ಮುಂಚಿತವಾಗಿಯೇ ಪಡೆಯಬಹುದಾದ ಸೌಲಭ್ಯವನ್ನು ಗ್ರಾಹಕರಿಗೆ ಪೋಸ್ಟ್ ಆಫೀಸ್ ಒದಗಿಸಿಕೊಡಲಿದೆ.

ನೀವೇನಾದರೂ ನಿಮ್ಮ ಹಣವನ್ನು ಹೂಡಿಕೆ ಮಾಡಿ ದುಪ್ಪಟ್ಟು ಲಾಭವನ್ನು ಪಡೆಯಬೇಕೆಂಬ ನಿರೀಕ್ಷೆಯಲ್ಲಿದ್ದಾರೆ, ಪೋಸ್ಟ್ ಆಫೀಸ್ FD ಯೋಜನೆಯಲ್ಲಿ ನಿಮ್ಮ ಹಣಕ್ಕೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುವುದರ ಜೊತೆಗೆ ವಿವಿಧ ಮೆಚುರಿಟಿ ಪಿರಿಯಡ್ ಆದರದ ಮೇಲೆ ಅದ್ಭುತ ಬಡ್ಡಿ ದರವನ್ನು ನಿಗದಿಪಡಿಸುತ್ತಾರೆ. ಸಣ್ಣ ಹಣಕಾಸು ಬ್ಯಾಂಕ್ಗಳಲ್ಲಿ ಜೀವನಪರ್ಯಂತ ಉಳಿತಾಯ ಮಾಡಿದ ಲಕ್ಷಾಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿ ಹೊಸ ಹೋಗುವ ಬದಲು ಸರ್ಕಾರದಿಂದಲೇ ಸುರಕ್ಷತೆ ಒದಗಿಸುತ್ತಿರುವ ಈ ಪೋಸ್ಟ್ ಆಫೀಸ್ ಯೋಜನೆ (Post Office Scheme) ಯಲ್ಲಿ ಇನ್ವೆಸ್ಟ್ ಮಾಡುವುದು ಅತ್ಯುತ್ತಮ ಆಯ್ಕೆ ಎಂದರೆ ತಪ್ಪಾಗಲಾರದು.

advertisement

Leave A Reply

Your email address will not be published.