Karnataka Times
Trending Stories, Viral News, Gossips & Everything in Kannada

HSRP Number Plate: ಇದುವರೆಗೂ HSRP ನಂಬರ್ ಪ್ಲೇಟ್ ಬುಕ್ ಮಾಡದ ಕನ್ನಡಿಗರಿಗೆ ಸಿಹಿಸುದ್ದಿ!

advertisement

ಕರ್ನಾಟಕದ ಜನರಿಗೆ ಈಗಾಗಲೇ HSRP ನಂಬರ್ ಪ್ಲೇಟ್ ವಿಚಾರದ ಬಗ್ಗೆ ಮಾತನಾಡುವುದಾದರೆ ಕೊನೆ ದಿನಾಂಕವನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಸಾರಿಗೆ ಇಲಾಖೆಯ ಪ್ರಕಾರ ಮೇ 31ರ ಒಳಗಾಗಿ ಪ್ರತಿಯೊಬ್ಬರು ಕೂಡ ತಮ್ಮ ವಾಹನಗಳಿಗೆ HSRP Number Plate ಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಕಡ್ಡಾಯವಾಗಿದೆ.

ಈ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅನ್ನು ಪ್ರತಿಯೊಂದು ವಾಹನಗಳು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎನ್ನುವಂತಹ ನಿಯಮವನ್ನು ಜಾರಿಗೆ ತರಲಾಗಿದೆ. ಈ ಹಿಂದೆ ಸಾಕಷ್ಟು ಬಾರಿ ಸಮಯದ ಗಡುವನ್ನು ನೀಡಲಾಗಿತ್ತು ಆದರೆ ಜನರು ನಿರ್ಲಕ್ಷ್ಯ ಮಾಡಿರುವ ಕಾರಣದಿಂದಾಗಿ ಕೊನೆಯ ಅವಕಾಶ ಎನ್ನುವಂತೆ ಈಗ ಮೇ 31 ಎನ್ನುವಂತಹ ದಿನಾಂಕವನ್ನು ಸಾರಿಗೆ ಇಲಾಖೆ ಕೊನೆಗೊಳಿಸಿದೆ.

HSRP ನಂಬರ್ ಪ್ಲೇಟ್ ಬಗ್ಗೆ ಕನ್ನಡಿಗರಿಗೆ ಗುಡ್ ನ್ಯೂಸ್:

 

Image Source: Spinny

 

HSRP Number Plate ಹಾಗೂ ಕೋಡೆಡ್ ಸ್ಟಿಕರ್ ಎರಡು ಕೂಡ ಈ ಸಂದರ್ಭದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ಸಾರಿಗೆ ಇಲಾಖೆ ಹೇಳಿಕೊಂಡಿದೆ. ಇದರ ಜೊತೆಗೆ 2019 ರ ಒಳಗೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವ ವಾಹನಗಳಿಗೆ ಮಾತ್ರ ಇದು ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಶೋರೂಮ್ ಗೆ ಹೋಗಿ ಪಡೆದುಕೊಳ್ಳಬೇಕು ಎಂಬುದಾಗಿ ಹೇಳಲಾಗಿದೆ. ಹೊಸದಾಗಿ ಖರೀದಿಸುವಂತಹ ವಾಹನಗಳಿಗೆ ವಾಹನವನ್ನು ಪಡೆಯುವ ಸಂದರ್ಭದಲ್ಲಿ ನೀವು ಈ ನಂಬರ್ ಪ್ಲೇಟನ್ನು ಪಡೆದುಕೊಳ್ಳಬಹುದಾಗಿದೆ ಎನ್ನುವಂತ ಮಾಹಿತಿ ಸಿಕ್ಕಿದೆ.

advertisement

ಇದರ ಜೊತೆಗೆ ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಳ್ಳದೆ ಹೋದಲ್ಲಿ ಟ್ರಾಫಿಕ್ ಪೊಲೀಸರು ದಂಡವನ್ನು ವಿಧಿಸುತ್ತಾರೆ ಹಾಗೂ ಇನ್ನು ಬೇರೆ ರೀತಿಯ ಕಾನೂನು ಕ್ರಮಗಳನ್ನು ಕೂಡ ಕೈ ತೆಗೆದುಕೊಳ್ಳುತ್ತಾರೆ ಎನ್ನುವಂತಹ ಸುದ್ದಿ ಕೂಡ ಕೇಳಿ ಬಂದಿತ್ತು. ಆದರೆ ಈಗ ಕೇಳಿ ಬರುತ್ತಿರುವಂತಹ ಸುದ್ದಿಯ ಪ್ರಕಾರ ಕನ್ನಡಿಗರಿಗೆ ಇದು ಖಂಡಿತವಾಗಿ ಸಂತೋಷ ನೀಡುವ ಸುದ್ದಿ ಎಂದು ಹೇಳಬಹುದಾಗಿದೆ. ಯಾಕೆಂದರೆ ವಿಷಯಾನೆ ಬೇರೆ ಇದೆ.

 

Image Source: Paytm

 

ಹೌದು ಗೆಳೆಯರೇ ಕೇಳಿ ಬಂದಿರುವ ಮಾಹಿತಿಗಳ ಪ್ರಕಾರ ಮೇ 31ರ ನಂತರ ಒಂದು ವೇಳೆ ನೀವು HSRP Number Plate ಅನ್ನು ಹಾಕಿಸದೆ ಇದ್ರೆ ಕೂಡ ದಂಡ ಕಟ್ಟಬೇಕಾದ ಅಗತ್ಯ ಇಲ್ಲ ಎನ್ನುವಂತಹ ಮಾಹಿತಿ ಕೇಳಿ ಬರುತ್ತಿದ್ದು ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸತ್ಯಕ್ಕೆ ದೂರವಾಗಿರುವ ಮಾತು ಅನ್ನೋದನ್ನ ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

ಕೆಲವೊಂದು ಕಡೆಗಳಲ್ಲಿ ಈ ರೀತಿ ಸತ್ಯಕ್ಕೆ ದೂರವಾಗಿರುವ ಮಾತುಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ ಎನ್ನುವುದು ಕೂಡ ನಾವು ಒಪ್ಪಿಕೊಳ್ಳಬೇಕಾಗಿರುವ ವಿಚಾರವಾಗಿದೆ.

ಆದರೆ ಬಹುತೇಕ ಕೇಳಿ ಬಂದಿರುವ ಮಾಹಿತಿಗಳ ಪ್ರಕಾರ ಮೇ 31ರ ನಂತರ ಒಂದು ವೇಳೆ ನೀವು HSRP Number Plate ಅನ್ನು ಅಳವಡಿಸಿದಿದ್ರೂ ಕೂಡ ಯಾವುದೇ ರೀತಿಯ ದಂಡವನ್ನು ಕಟ್ಟಬೇಕಾದ ಅಗತ್ಯವಿಲ್ಲ ಎಂಬುದಾಗಿ ಸುದ್ದಿಗಳು ಕೇಳಿ ಬರುತ್ತಿರುವುದು ಈಗ ಕನ್ನಡಿಗರ ಮುಖದಲ್ಲಿ ಸಂತೋಷ ಮೂಡುವಂತೆ ಮಾಡಿದೆ ಆದರೂ ಕೂಡ ಸರ್ಕಾರದ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ನಂಬರ್ ಪ್ಲೇಟ್ ಅನ್ನು ರಿಜಿಸ್ಟ್ರೇಷನ್ ಮಾಡಿಸಿ ಹಾಕಿಸಿಕೊಳ್ಳುವುದು ಒಳ್ಳೆಯದು.

advertisement

Leave A Reply

Your email address will not be published.