Karnataka Times
Trending Stories, Viral News, Gossips & Everything in Kannada

Electricity bills: ಗೃಹ ಲಕ್ಷ್ಮಿ ಇದ್ದರೂ ಕೂಡ ಕರೆಂಟ್ ಬಿಲ್ ಹೆಚ್ಚಿಗೆ ಬರುತ್ತಿದೆಯಾ ಕೂಡಲೇ ಈ ಕೆಲಸ ಮಾಡಿ!

advertisement

How to save electricity and reduce monthly electricity bills:  ಸ್ನೇಹಿತರೆ, ಬೇಸಿಗೆಯ ಬಿಸಿಯನ್ನು ತಾಳಲಾಗದೆ ಪ್ರತಿಯೊಬ್ಬರ ಮನೆಗಳಲ್ಲಿಯೂ ಫ್ಯಾನ್, AC ಅಥವಾ ಕೂಲರ್ ನಂತಹ ಉಪಕರಣಗಳು 24 ಗಂಟೆಗಳ ಕಾಲ ಓಡುತ್ತಲೆ ಇರುತ್ತದೆ‌. ಇದರಿಂದ ನಿಮ್ಮ ವಿದ್ಯುತ್ ಬಿಲ್ ಹೆಚ್ಚಾಗುತ್ತಿದೆಯೇ? ಹಾಗಾದ್ರೆ ನಾವು ತಿಳಿಸುವಂತಹ ಈ ಸಣ್ಣ ಕ್ರಮಗಳನ್ನು ತಪ್ಪದೇ ಅನುಸರಿಸಿದರೆ ಮುಂದಿನ ತಿಂಗಳಿನಿಂದ ನಿಮ್ಮ ವಿದ್ಯುತ್ ಖಂಡಿತ ಕಡಿಮೆಯಾಗಲಿದೆ.

ಸ್ವಿಚ್ ಆಫ್ ಮಾಡುವುದು ಅಗತ್ಯ: ಬಳಸುವ ಸಮಯದಲ್ಲಿ ಫ್ಯಾನ್ ಹಾಗೂ ಲೈಟ್ಗಳ ಸ್ವಿಚ್ ಅನ್ನು ಆನ್ ಮಾಡುವುದು ಬಹಳ ಸಾಮಾನ್ಯವಾಗಿ ಪ್ರಕ್ರಿಯೆ, ಆದರೆ ಅನೇಕರು ಅದನ್ನು ಬಳಸಿದ ನಂತರವೂ ಆಫ್ ಮಾಡುವುದನ್ನು ಮರೆತು ಬಿಡುತ್ತಾರೆ, ಹೀಗಾಗಿ ತಪ್ಪದೆ ವಿದ್ಯುತ್ ಬಳಕೆಯ ಕೆಲಸ ಮುಗಿದ ನಂತರ ಅದನ್ನು ನಿಷ್ಕ್ರಿಯೆಗೊಳಿಸಿಬಿಡಿ.  ಹಲವರಿಗೆ ಸರ್ಕಾರದ ಉಚಿತ ಕರೆಂಟ್ ದೊರೆಯುತ್ತಿದ್ದರೂ ಕೂಡ ಎನರ್ಜಿ ಸೇವ್ ಮಾಡಲು ಈ ಕೆಳಗಿನ ಟಿಪ್ಸ್ ಗಳು ಬೆಸ್ಟ್.

ಸ್ಟ್ಯಾಂಡ್ ಬೈ ಮೊಡ್: ಸಾಮಾನ್ಯವಾಗಿ ಟಿವಿ ವೀಕ್ಷಿಸಿ ಅದನ್ನು ಆಪ್ ಮಾಡುವ ಸಂದರ್ಭದಲ್ಲಿ ಹಲವರು ರಿಮೋಟ್ ಬಳಸಿ ಆಫ್ ಮಾಡುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಟೆಲಿವಿಷನ್ ಸ್ಟ್ಯಾಂಡ್ ಬೈ ಮೊಡ್(standby mode) ನಲ್ಲಿಯೇ ಇರುತ್ತದೆ, ಜೊತೆಗೆ ಟಿವಿ ಆ ಅವಧಿಯಲ್ಲಿ ಹೆಚ್ಚಿನ ವಿದ್ಯುತ್ತನ್ನು ಬಳಸಿಕೊಳ್ಳುತ್ತದೆ ಇದರಿಂದಾಗಿಯೂ ನಿಮ್ಮ ವಿದ್ಯುತ್ ಬಿಲ್ ಏರಿಕೆಯಾಗುತ್ತದೆ. ಹೀಗಾಗಿ ಟಿವಿ ಆಫ್ ಮಾಡಲು ರಿಮೋಟ್ ಬದಲು ಸ್ವಿಚ್ ಮೂಲಕ ನೇರವಾಗಿಯೇ ಆಫ್ ಮಾಡಿ.

Electricity energy savings examplesElectricity energy savings essay
10 ways to save electricity at home
what are 10 ways to save energy
7 ways to save electricity
100 ways to save electricity
5 ways to conserve energy
examples of energy conservation
Image Source: Deccan Herald

advertisement

AC ಸೆಟ್ಟಿಂಗ್ ನಲ್ಲಿ ಬದಲಾವಣೆ: ಈ ಬೇಸಿಗೆಯ ಬೇಗೆಯಲ್ಲಿ ತಣ್ಣಗಿರಲು ಪ್ರತಿಯೊಬ್ಬರ ಮನೆಯಲ್ಲಿಯೂ AC 24 ಗಂಟೆ ಚಾಲಿತವಾಗುತ್ತಲೇ ಇರುತ್ತದೆ. ಆದರೆ ವಿದ್ಯುತ್ ಬಿಲ್ ದರವನ್ನು ಕಡಿತಗೊಳಿಸಲು ಬುದ್ಧಿವಂತಿಕೆಯಿಂದ ಎಸಿಯನ್ನು ಉಪಯೋಗಿಸಬೇಕು, ಇದಕ್ಕಾಗಿ ನಿಮ್ಮ ಎಸಿ ಸೆಟ್ಟಿಂಗ್ ನಲ್ಲಿ ಸಣ್ಣ ಬದಲಾವಣೆ ಮಾಡಬೇಕು, AC ಒಮ್ಮೆ ಸಂಪೂರ್ಣ ಕೂಲ್ ಆದ ಬಳಿಕ ಆಫ್ ಮಾಡಿ  ಹೀಗೆ ಮಾಡುವುದರಿಂದ ವಿದ್ಯುತ್ತನ್ನು ಉಳಿಸಬಹುದು ಹಾಗೂ ಕೋಣೆಯನ್ನು ತಂಪಾಗಿರಿಸಬಹುದು.

5- ಸ್ಟಾರ್ ಉಪಕರಣಗಳ ಬಳಕೆ: 5 ಸ್ಟಾರ್ ರೇಟೆಡ್ ಉಪಕರಣ(5 star rated appliances) ಗಳನ್ನು ಬಳಸುವುದರಿಂದ 40% ಕ್ಕಿಂತ ಹೆಚ್ಚಿನ ವಿದ್ಯುತ್ತನ್ನು ಉಳಿಸಬಹುದು. 5 ಸ್ಟಾರ್ ರೇಟ್ ಇರುವಂತಹ AC ಖರೀದಿಸಿ ಅದನ್ನು ನಿಮ್ಮ ಮನೆಯಲ್ಲಿ ಬಳಸುವುದರಿಂದ 30% ನಷ್ಟು ವಿದ್ಯುತ್ ಸೇವನೆಯಾಗುತ್ತದೆ. ಇದರಿಂದಾಗಿ ನಿಮ್ಮ ವಿದ್ಯುತ್ ಬಿಲ್ ಕೂಡ ತೀರ ಕಡಿಮೆ ಬರುವುದು.

Electricity energy savings examplesElectricity energy savings essay
10 ways to save electricity at home
what are 10 ways to save energy
7 ways to save electricity
100 ways to save electricity
5 ways to conserve energy
examples of energy conservation
Image Source: Deccan Herald

ಈ ವಿಧಾನವನ್ನು ತಪ್ಪದೇ ಅನುಸರಿಸಿ: ಮೊಬೈಲ್ ಫೋನ್ ಚಾರ್ಜರ್(mobile phone charger) ಅಥವಾ ಲ್ಯಾಪ್ ಟಾಪ್ ಚಾರ್ಜರ್(Laptop charger) ನಂತಹ ಸಾಧನಗಳನ್ನು ಬಳಸದೆ ಇರುವಾಗ ಅದನ್ನು ಸ್ವಿಚ್ ಆಫ್ ಮಾಡಿ ಹಾಗೂ ಸಾಮಾನ್ಯವಾಗಿ ಇಂತಹ ಸಾಧನಗಳು, ಸ್ವಿಚ್ ಆಫ್ ಮಾಡಿದರು ಕೂಡ ಅವು ವಿದ್ಯುತ್ ಶಕ್ತಿಯನ್ನು ಸೆಳೆಯುತ್ತದೆ, ಹೀಗಾಗಿ ಅಂತಹ ಉಪಕರಣಗಳನ್ನು ಬಳಸಿದ ನಂತರ ಅದರ ತಂತಿಗಳನ್ನು(cable wire) ತೆಗೆದು ಹಾಕುವುದು ಉತ್ತಮ.

advertisement

Leave A Reply

Your email address will not be published.