Karnataka Times
Trending Stories, Viral News, Gossips & Everything in Kannada

Bike Loan: 2.5 ಲಕ್ಷ ರೂಗಳ ಬೈಕ್ SBI ನಿಂದ ಲೋನ್ ಪಡೆದುಕೊಂಡು 4 ವರ್ಷಗಳಿಗೆ ಖರೀದಿಸಿದರೆ EMI ಎಷ್ಟು ಬರುತ್ತೆ ಗೊತ್ತಾ?

advertisement

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಬಾರಿ ತಮ್ಮ ನೆಚ್ಚಿನ ವಾಹನವನ್ನು ಖರೀದಿ ಮಾಡಬೇಕು ಎನ್ನುವಂತಹ ಆಸೆ ಖಂಡಿತವಾಗಿ ಇದ್ದೇ ಇರುತ್ತದೆ. ಅಷ್ಟಕ್ಕೂ ಸಾಕಷ್ಟು ಜನ ಯುವಕರಿಗೆ ದ್ವಿಚಕ್ರ ವಾಹನವನ್ನು ಖರೀದಿಸುವ ಆಸೆ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಇವತ್ತಿನ ಲೇಖನದಲ್ಲಿ ನಾವು ಮಾತನಾಡುವುದಕ್ಕೆ ಹೊರಟಿರುವುದು ಒಂದು ವೇಳೆ ನೀವು 2.5 ಲಕ್ಷ ರೂಪಾಯಿಗಳ ಮೌಲ್ಯದ ಬೈಕ್ ಅನ್ನು ನಾಲ್ಕು ವರ್ಷಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ದಲ್ಲಿ ಲೋನ್ (Loan) ಮಾಡಿ ಖರೀದಿಸಿದರೆ ಪ್ರತಿ ತಿಂಗಳ ಕಂತು ಎಷ್ಟು ಹಣ ಕಟ್ಟೋದಕ್ಕೆ ಬರುತ್ತದೆ ಅನ್ನೋದರ ಬಗ್ಗೆ ಇವತ್ತಿನ ಲೇಖನದಲ್ಲಿ ಮಾಹಿತಿಯನ್ನು ನೀಡುವುದಕ್ಕೆ ಹೊರಟಿದ್ದೇವೆ.

 

Image Source: Mint

 

Bike Loan EMI Details:

advertisement

ಸದ್ಯದ ಮಟ್ಟಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದ ಬಡ್ಡಿ ತರದ ಬಗ್ಗೆ ಮಾತನಾಡುವುದಾದರೆ ವಾಹನದ ಲೋನ್ (Vehicle Loan) ಮೇಲೆ 12.50 ಪ್ರತಿಶತ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಈ ಲೆಕ್ಕಾಚಾರದಲ್ಲಿ ನೋಡುವುದಾದರೆ ನೀವು ಖರೀದಿಸುವಂತಹ ಬೈಕ್ ಮೇಲೆ ನೀವು ಕೇವಲ ಬಡ್ಡಿಯ ರೂಪದಲ್ಲಿ ಬ್ಯಾಂಕಿಗೆ 68, 960 ರೂಪಾಯಿ ಹಣವನ್ನು ಕಟ್ಟಬೇಕಾಗಿರುತ್ತದೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಅಂದರೆ ನೀವು ಖರೀದಿ ಮಾಡಿರುವಂತಹ ಈ ಬೈಕಿನ ಮೇಲೆ ಲೋನ್ (Bike Loan) ಕಟ್ಟಿ ಮುಗಿಸುವ ಸಂದರ್ಭದಲ್ಲಿ ಒಟ್ಟಾರೆಯಾಗಿ 3,18,960 ರೂಪಾಯಿಗಳನ್ನು ಕಟ್ಟಬೇಕಾಗಿರುತ್ತದೆ.

ಈ ಬಡ್ಡಿ ದರವನ್ನು ಸಾಮಾನ್ಯ ದ್ವಿಚಕ್ರ ವಾಹನಗಳ ಮೇಲೆ ನಿಲ್ಲಿಸಲಾಗುವಂತಹ ಬಡ್ಡಿ ದರವಾಗಿದೆ. ಇನ್ನು ಒಂದು ವೇಳೆ ನೀವು ಎಲೆಕ್ಟ್ರಿಕ್ ವಾಹನಗಳನ್ನು ಅಂದರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಖರೀದಿ ಮಾಡುವುದಾದರೆ ವಾರ್ಷಿಕ ಬಡ್ಡಿ ದರದ ಮೇಲೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಿಂದ 0.50% ಆಫರ್ ಅನ್ನು ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಒಂದು ವೇಳೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಲೋನ್ ಮಾಡಿ ಈ ದರದಲ್ಲಿ ಬೈಕ್ ಖರೀದಿ ಮಾಡುವವರಿದ್ರೆ ಅವರಿಗೆ ಖಂಡಿತವಾಗಿ ಈ ಮಾಹಿತಿ ಸಾಕಷ್ಟು ಉಪಯುಕ್ತಕಾರಿಯಾಗಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಮೂಲಕ ಲೋನ್ ಪಡೆದುಕೊಂಡು ದ್ವಿಚಕ್ರ ವಾಹನವನ್ನು ಖರೀದಿಸುವಂತಹ ಗ್ರಾಹಕರು ಬ್ಯಾಂಕಿನ ಬ್ರಾಂಚಿಗೆ ಹೋಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಲೋನ್ ಅಧಿಕಾರಿಗಳ ಮೂಲಕ ಪಡೆದುಕೊಳ್ಳಬಹುದಾಗಿದೆ. ಇನ್ನು ನೀವು ಪಡೆಯುವಂತಹ ಸಾಲ ನೀವು ಹಾಕುವಂತಹ ಡೌನ್ ಪೇಮೆಂಟ್ (Down Payment) ಹಣದ ಮೇಲೆ ಕೂಡ ಆಧಾರವಾಗಿರುತ್ತದೆ. ಎಲ್ಲ ಲೆಕ್ಕಾಚಾರದ ನಂತರ ಅಷ್ಟೇ ನೀವು ಎಷ್ಟು ಹಣವನ್ನು ಪ್ರತಿ ತಿಂಗಳು ಕಂತಿನ ರೂಪದಲ್ಲಿ ಕಟ್ಟಬಹುದು ಎನ್ನುವಂತಹ ಐಡಿಯಾ ಬರುತ್ತದೆ.

advertisement

Leave A Reply

Your email address will not be published.