Karnataka Times
Trending Stories, Viral News, Gossips & Everything in Kannada

Free Gas Cylinder: ಈ 7 ದಾಖಲೆ ನೀಡಿದವರಿಗೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್

advertisement

ಇಂದು ಪ್ರತಿಯೊಬ್ಬರಿಗೂ ಕೂಡ ಮೂಲಭೂತ ಅವಶ್ಯಕ ವಸ್ತುಗಳು ಅಗತ್ಯ ವಾಗಿ ಬೇಕು.ಅದರಲ್ಲೂ ಇಂದು ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಬಹಳಷ್ಟು ಏರಿಕೆ ಯಾಗಿದ್ದು ಬಡವರ್ಗದ ಜನತೆಗೆ ಬದುಕು ಸಾಗಿಸಲು ಬಹಳ ಕಷ್ಟ ವೆಂದೇ ಹೇಳಬಹುದು‌. ಅದರಲ್ಲೂ ಮುಖ್ಯವಾಗಿ ಮನುಷ್ಯನಿಗೆ ತಿನ್ನುವ ಆಹಾರದಲ್ಲಿ ಸಮಸ್ಯೆ ಯಾಗಬಾರದು. ಹಾಗಾಗಿ ಬಡ ಮಹಿಳೆಯರಿಗೆ ಸಹಾಯಕವಾಗಲಿ ಎಂದು ಕೇಂದ್ರ ಸರಕಾರ ಈ ಯೋಜನೆಯನ್ನು ರೂಪಿಸಿದೆ.

ಮಹಿಳೆಯರ ಆರೋಗ್ಯ ಸುಧಾರಣೆಯ ಗುರಿಯನ್ನು ಇಟ್ಟುಕೊಂಡು ಈ ಸೌಲಭ್ಯ ಜಾರಿಗೆ ತರಲಾಗಿದೆ. ಇಂದು ಕೂಡಾ ಕೆಲವು ಮನೆಯಲ್ಲಿ‌ ಮಹಿಳೆಯರು ಅಡುಗೆ ತಯಾರು ಮಾಡಲು‌ ಕಟ್ಟಿಗೆ,ಇದ್ದಿಲು ಇತ್ಯಾದಿ ಯನ್ನೇ ಬಳಕೆ ಮಾಡುತ್ತಿದ್ದಾರೆ. ಹಾಗಾಗಿ ಮಹಿಳೆಯರಿಗೆ ಅಡುಗೆ ತಯಾರು ಮಾಡಲು ಸುಲಭವಾಗಲಿ ಎಂದು ಈ ಯೋಜನೆ ರೂಪಿಸಿದೆ.

ಉಜ್ವಲ ಯೋಜನೆ:

 

Image Source: Jagran

 

ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಯನ್ನು 2016 ರಲ್ಲಿ ಪ್ರಾರಂಭ ಮಾಡಲಾಗಿದ್ದು ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಈ ಯೋಜನೆಯನ್ನು ರೂಪಿಸಲಾಗಿದೆ.ಉಜ್ವಲ ಯೋಜನೆ ಮೂಲಕ ಕೇಂದ್ರ ಸರ್ಕಾರವು ಬಡ ವರ್ಗದ ಜನತೆಗೆ ಉಚಿತ ಗ್ಯಾಸ್ ಸಿಲಿಂಡರ್ (Free Gas Cylinder) ಅನ್ನು ನೀಡುತ್ತಿದೆ. ವರ್ಷದಲ್ಲಿ ಬಡವರಿಗೆ ಸುಮಾರು 10 ಮಿಲಿಯನ್ ಅನಿಲ ಸಂಪರ್ಕಗಳನ್ನು ಉಚಿತ ರೀಫಿಲ್ ವಿತರಣೆ ಮಾಡಿದ್ದು ಬಿಪಿಎಲ್ ಕುಟುಂಬಗಳಿಗೆ ಉಚಿತ ವಾಗಿ ಎಲ್‌ಪಿಜಿ ಸಂಪರ್ಕಗಳನ್ನು ಕಲ್ಪಿಸಿಕೊಡುತ್ತಿದೆ.

ಅರ್ಹತೆ ಏನು?

ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು. ಅರ್ಜಿದಾರ ರು ಮಹಿಳೆಯೇ ಆಗಿದ್ದರೆ ಮಾತ್ರ ಈ ಸೌಲಭ್ಯ ಸಿಗಲಿದೆ. ಬಡತನ ರೇಖೆಗಿಂತ ಕೆಳಗೆ ಇದ್ದ ಕುಟುಂಬ‌ ದವರಾಗಿರಬೇಕು. ಬಿಪಿಎಲ್ ಕಾರ್ಡ್ (BPL Card) ಮತ್ತು ರೇಷನ್ ಕಾರ್ಡ್ (Ration Card) ಹೊಂದಿದ್ದರೆ ಈ ಸೌಲಭ್ಯ ಸಿಗಲಿದೆ.

advertisement

ಸಬ್ಸಿಡಿ ಕೂಡ ಸಿಗಲಿದೆ:

 

Image Source: The Statesman

 

ಈ ಯೋಜನೆಯಲ್ಲಿ ಕೇವಲ ಗ್ಯಾಸ್ ಸ್ಟವ್ (Gas Stove), ರಿಫೇಲ್ ಮಾತ್ರ ಸಿಗುವುದಲ್ಲ.ಇನ್ನು ಈ ಪಿಎಂ ಉಜ್ವಲ ಯೋಜನೆ (PM Ujjwala Yojana) ಯ ಮೂಲಕ‌ ಫಲಾನುಭವಿಗಳಿಗೆ ‌ ಎಲ್​ಪಿಜಿ ಗ್ಯಾಸ್​ಗೆ 300 ರೂ ಸಬ್ಸಿಡಿ ಮೊತ್ತವು ಸಿಗಲಿದೆ. ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗದಲ್ಲಿ ಜಾರಿಗೆ ತಂದಿರುವ ಈ ಯೋಜನೆಯಾಗಿದ್ದು ಬಡ ಕುಟುಂಬಗಳು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬಹುದು.

ಈ ದಾಖಲೆ ಇದ್ದರೆ ನಿಮಗೂ ಸಿಗಲಿದೆ:

ಉಜ್ವಲ ಯೋಜನೆಯ ಸೌಲಭ್ಯ ಪಡೆಯಲು ಕೆಲವೊಂದು ಅಗತ್ಯವಾದ ದಾಖಲೆಗಳು ಬೇಕು‌

  • BPL Ration Card.
  • Aadhaar card
  • Voter ID card
  • Passport size photograph
  • Bank account details
  • Mobile no
  • Income certificate

ಅರ್ಜಿ ಸಲ್ಲಿಸಿ:

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುದಾದ್ರೆ pmujjwalayojana.com ಗೆ ತೆರಳುವ ಮೂಲಕ ಅರ್ಜಿ ಹಾಕಬಹುದಾಗಿದೆ. ಇನ್ನು ಸ್ಥಳೀಯ  ಎಲ್‌ಪಿಜಿ (LPG) ವಿತರಣಾ ಸಂಸ್ಥೆಗಳಿಗೆ ಭೇFreಟಿ ನಡುವ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

advertisement

Leave A Reply

Your email address will not be published.