Karnataka Times
Trending Stories, Viral News, Gossips & Everything in Kannada

Tech Tips: ಐಫೋನ್ ಇದ್ದರೂ ವಿಡಿಯೋ ಚೆನ್ನಾಗಿ ಬರುತ್ತಿಲ್ಲವೇ! ಈ 2 ಸೆಟ್ಟಿಂಗ್ಸ್ ಮಾಡಿದ್ರೆ HD ಕ್ಲಾರಿಟಿ ಬರುತ್ತೆ

advertisement

Record HD videos with your iPhone camera: ಆಪಲ್ ಕಂಪನಿಯ ಐಫೋನ್ (Apple Iphone) ಹೊಂದಿರುವವರ ಮೊಬೈಲ್ ನಲ್ಲಿ ವಿಡಿಯೋ ಕ್ವಾಲಿಟಿ(Video Quality)  ಅಷ್ಟು ಚೆನ್ನಾಗಿ ಮೂಡಿ ಬರುತ್ತಾ ಇಲ್ವಾ ಹಾಗಾದರೆ ನಿಮ್ಮ ಐಫೋನ್ ನಿನಲ್ಲಿ ಕೆಲವೇ ಕೆಲವು ಸಣ್ಣ ಬದಲಾವಣೆ ಮಾಡಿದರೆ ಅಸಲಿ ಕ್ಯಾಮರಾದ ರೀತಿ ಬಹಳ ಅತ್ಯುತ್ತಮವಾಗಿ ವಿಡಿಯೋಗಳನ್ನು ಚಿತ್ರೀಕರಿಸಬಹುದಾಗಿದೆ.

ನಿಮ್ಮ ಐಫೋನ್ನ ವಿಡಿಯೋ ಗುಣಮಟ್ಟವನ್ನು ಹೆಚ್ಚಿಸಲು ಹೀಗೆ ಮಾಡಿ:

ಐಫೋನ್ ಸೆಟ್ಟಿಂಗ್ಸ್ ಗೆ ತೆರಳಿ ಕ್ಯಾಮೆರಾ ಆಯ್ಕೆಯನ್ನು ಕ್ಲಿಕ್ ಮಾಡಿ ಫಾರ್ಮೆಟ್ ಆಯ್ಕೆಯಲ್ಲಿ ಮೋಸ್ಟ್ ಕಾಂಪಿಟೇಬಲ್ (most compatible) ಆಪ್ಷನ್ ಅನ್ನು ಆಯ್ಕೆ ಮಾಡಿ. 4K ರೆಸೊಲ್ಯೂಷನ್ ಗೆ ಬದಲಾಗಿ: ಹೊಸ ಐಫೋನ್ ಮಾದರಿಗಳು 4K ರೆಸೊಲ್ಯೂಷನ್ ನಲ್ಲಿ ರೆಕಾರ್ಡ್ ಮಾಡುವಂತ ಆಯ್ಕೆಗಳನ್ನು ಹೊಂದಿರುತ್ತದೆ, ಹೀಗಾಗಿ ರೆಕಾರ್ಡ್ ವಿಡಿಯೋ ಆಯ್ಕೆಗೆ ಹೋಗಿ 4K at 60fps(high efficiency) ಆಯ್ಕೆಯನ್ನು ಅನುಸರಿಸಿ, ಹೀಗೆ ಮಾಡುವುದರಿಂದ ನಿರ್ದಿಷ್ಟ ಫ್ರೆಮ್ ದರದಲ್ಲಿ ಸ್ಪಷ್ಟವಾದ ನೈಸರ್ಗಿಕ ವಿಡಿಯೋಗಳ ಚಿತ್ರೀಕರಣ ಮಾಡಬಹುದು.

iPhone Best Camera Settings | Best Camera Settings For iPhone

HDR ವಿಡಿಯೋ ಆಯ್ಕೆಯನ್ನು ಸಕ್ರಿಯಗೊಳಿಸಿ:
ಇನ್ನು HDR ಆಯ್ಕೆಯನ್ನು ON ಮಾಡುವುದರಿಂದ ನಿಮ್ಮ ಪೋನಿನಲ್ಲಿಯೋ ವಿಡಿಯೋಗಳು ಇನ್ನಷ್ಟು ಅದ್ಭುತವಾಗಿ ಬರುತ್ತವೆ. ಇದಕ್ಕಾಗಿ ಕೆಳಗಿನ ರೀತಿಯಲ್ಲಿ ಸೆಟ್ಟಿಂಗ್ಸ್ ಮಾಡಿ.( to record HDR video, go to Settings > Camera > Record Video and make sure HDR Video is turned on.)

advertisement

ಸ್ಲೋ ಮೋಷನ್ ವಿಡಿಯೋಗಳಿಗೆ( Srttings for slow motion video) 

ಸ್ಲೋಮೋ ವಿಡಿಯೋಗಳನ್ನು ಮಾಡಲು ರೆಕಾರ್ಡ್ ಸ್ಲೋ ಮೂವ್ ಎಂಬ ಆಯ್ಕೆಗೆ ತೆರಳಿ ಎರಡನೇ ಆಯ್ಕೆ(720HD at 240fps) ಆಯ್ಕೆಯನ್ನು ಕ್ಲಿಕ್ ಮಾಡಿ. ಇನ್ನು ಮನೆಯ ಒಳಗಡೆ ವಿಡಿಯೋ ಚಿತ್ರೀಕರಿಸುವಾಗ ಅಲ್ಲಿನ ಲೈಟ್ ಗಳಿಂದ ವಿಡಿಯೋ ಶೇಕ್ ಆಗುವಿಕೆಯನ್ನು ತಡೆಯಲು ಸ್ಲೋ ಪಾಲ್ ಫಾರ್ಮೆಟ್(slow pal format) ಆಯ್ಕೆಯನ್ನು ಸಕ್ರಿಯಗೊಳಿಸಿ.iPhone Best Camera Settings | Best Camera Settings For iPhone

ಈ ಮೇಲ್ಕಂಡ ಬದಲಾವಣೆಗಳನ್ನು ನಿಮ್ಮ ಐಫೋನಿನ ಸೆಟ್ಟಿಂಗ್ ನಲ್ಲಿ ಮಾಡುವುದರಿಂದ ಅದ್ಭುತ ಕ್ವಾಲಿಟಿಯ ವಿಡಿಯೋಗಳನ್ನು ಸೆರೆ ಹಿಡಿಯಬಹುದು. ಇಂತಹ ಸಣ್ಣ ಬದಲಾವಣೆಗಳು ನಿಮ್ಮ ಅದ್ಭುತ ತುಣಕಿನ ಮೇಲೆ ಗಮನಾರ್ಹ ಬದಲಾವಣೆಯನ್ನು ಉಂಟುಮಾಡಬಹುದು.

advertisement

Leave A Reply

Your email address will not be published.